`ಶ್ರೀರಾಮಚರಿತಾಮೃತಂ’ ಕೃತಿಯು ದೇರಾಜೆ ಸೀತರಾಮಯ್ಯ ಅವರ ಗ್ರಂಥವಾಗಿದೆ. ಶಿವರಾಮ ಕಾರಂತರು ಕೃತಿಯ ಕುರಿತು ಹೀಗೆ ಹೇಳುತ್ತಾರೆ; ಪಾತ್ರ ನಿರ್ವಹಣೆಯಲ್ಲಿ ಭಾವದ ಕಡೆಗೆ ಅವರ ಪರಮ ಲಕ್ಷ್ಯ ಸರಿಯುವುದರಿಂದ, ರಂಗಸ್ಥಳಕ್ಕೆ ಅಗತ್ಯವಾದ ಸ್ವರೋಚ್ಛಾರ, ಧ್ವನಿವಿಲಾಸ ಅವರಲ್ಲಿ ಕಂಡುಬರುತ್ತದೆ. ಯಾವ ಭಾವವೇ ಇರಲಿ, ಅದನ್ನು ಉಚಿತ ಧ್ವನಿಯೊಡನೆ ಬಿಂಬಿಸುವಾಗ ಅವರು ರಂಗಸ್ಥಳದಲ್ಲಿ ಅತ್ಯುಚ್ಛ ನಟನ ಯೋಗ್ಯತೆಯನ್ನು ಪ್ರಕಟಿಸುವುದು ಅವರ ವೈಖರಿ. ಈ ಗುಣದಲ್ಲಿ ಅವರನ್ನು ಮೀರಿಸುವವರಿಲ್ಲವೆಂದೇ ನಾನು ಎಣಿಸುತ್ತೇನೆ ಎಂದು ತಿಳಿಸಿದ್ದಾರೆ.
©2024 Book Brahma Private Limited.