ಕೋಟ ವಾಸುದೇವ ಕಾರಂತ ಅವರ ಕೃತಿ-’ದಾನ ಮಾಡಬೇಕ”. 1972 ರಲ್ಲಿ ಈ ಕೃತಿಯು ಮೊದಲ ಮುದ್ರಣ ಕಂಡಿದೆ. ದಾನದ ಮಹತ್ವವನ್ನು, ಸನಾತನ ಧರ್ಮದ ಸಾರವನ್ನು ಸಹ ತಿಳಿಸುವ ಉದ್ದೇಶ ಈ ಕೃತಿಯದ್ದು. ಧರ್ಮ ಹಾಗೂ ಧಾರ್ಮಿಕ ಮನೋಭಾವವನ್ನು ಖಂಡಿಸುವವರಿಗೆ ಈ ಕೃತಿಯ ಸಿದ್ಧಾಂತವು ಉತ್ತರವಾಗಬಲ್ಲುದು ಎಂದು ಲೇಖಕರು ಅಭಿಪ್ರಾಯಪಡುತ್ತಾರೆ.
ಕೋಟ ವಾಸುದೇವ ಕಾರಂತ ಮೂಲತಃ ಮಣಿಪಾಲದವರು, ಜಾತಿ ಧರ್ಮದ ಮಹತ್ವ, ದೇಶದ ಉದ್ಧಾರಕ್ಕೆ ಏಕಮಾತ್ರ ದಾರಿ ಮುಂತಾದ ಕೃತಿಗಳನ್ನು ಬರೆದಿದ್ದಾರೆ. ಕಾನ್ ಕ್ವೆಸ್ಟ್ ಆಫ್ ಬಾಡಿ’ ಇವರ ಆಂಗ್ಲ ಕೃತಿಯಾಗಿದೆ. ಮದರಾಸು ಸರಕಾರದಲ್ಲಿ ಚೀಫ್ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಆಗಿ ನಿವೃತ್ತರು.ಇವರ ವಿದ್ಯಾಭ್ಯಾಸ ಎಂ..ಎ.; ಎಫ್ ಐಇ. ...
READ MORE