ಹಿರಿಯ ವಿದ್ವಾಂಸ ತಿ.ನಾ. ರಾಘವೇಂದ್ರ ಅವರು ಅನುವಾದಿಸಿದ ಕೃತಿ-ತತ್ವ ಮಂಜರಿ. ಪೂಜ್ಯ ರಾಘವೇಂದ್ರ ಸ್ವಾಮಿಗಳು ರಚಿಸಿದ ಈ ಕೃತಿಯನ್ನು ಸರಳಗನ್ನಡದಲ್ಲಿ ಅನುವಾದಿಸಲಾಗಿದೆ. ಆಡುಬಾಷ್ಯದ ಸಾರವನ್ನಿಲ್ಲಿ ಸಂಗ್ರಹಿಸಲಾಗಿದೆ. ಲೌಕಿಕ-ಅಲೌಕಿಕತೆಗಳೆಡೆ ಶ್ರೀ ರಾಘವೇಂದ್ರರ ಧಾರ್ಮಿಕ ದೃಷ್ಟಿಕೋನವನ್ನು ಈ ಕೃತಿಯಲ್ಲಿ ಕಾಣಬಹುದು.
©2024 Book Brahma Private Limited.