ಯಜುರ್ವೇದ : ಒಂದು ಅಧ್ಯಯನ-ಈ ಕೃತಿಯ ಲೇಖಕರು ಶೇಷ ನವರತ್ನ. ಭಾರತೀಯ ಪ್ರಾಚೀನ ಸಾಹಿತ್ಯದ ಭಾಗವಾಗಿ ವೇದಗಳನ್ನು ಪರಿಗಣಿಸುತ್ತೇವೆ. ಋಗ್ವೇದ, ಸಾಮವೇದ, ಯಜುರ್ವೇದ ಹಾಗೂ ಅಥರ್ವ ವೇದ.-ಈ ನಾಲ್ಕೂ ವೇದಗಳಲ್ಲಿ ಯುಜುರ್ವೇದವು ಯಜ್ಞಾಚಾರಕ್ಕೆ ಸಂಬಂಧಿಸಿಲ್ಲ. ಜೀವನದ ಸಂವೃದ್ಧಿಗೆ ಸಂಬಂಧಿಸಿದ್ದು. ಜೀವನದ ಸಮಗ್ರ ಬೆಳವಣಿಗೆಗೆ ಸೇರಿದ್ದು. ಈ ಹಿನ್ನೆಲೆಯ ಆಧ್ಯಾತ್ಮಿಕ ಹಾಗೂ ತಾತ್ವಿಕವಾದ ವಿಷಯಗಳನ್ನು ಒಳಗೊಂಡಿದೆ.
©2024 Book Brahma Private Limited.