ಲೀಲಾ ಪ್ರಕಾಶ್ ಅವರು ಭಜಗೋವಿಂದಮ್ ಸ್ತೋತ್ರಗಳನ್ನು ‘ಮೋಹಮುದ್ಗರ’ ಹೆಸರಿನಿಂದ ಅನುವಾದಿಸಿದ್ದಾರೆ. ಶ್ರೀಶಂಕರ ಭಗವತ್ಪಾದರು ಅವರ ಜೀವನಗಾಥೆ ಮತ್ತು ಮೂರು ಲೇಖನಗಳು ಅವರ ಸಂಪೂರ್ಣ ವ್ಯಕ್ತಿತ್ವವನ್ನು ಬಿಂಬಿಸುತ್ತವೆ. ಇದರೊಂದಿಗೆ ಲೇಖಕಿ ನೀಡಿರುವ ಪೀಠಿಕೆ, ಅಡಿ ಟಿಪ್ಪಣಿ ವಿಚಾರವನ್ನು ವಿಸ್ತರಿಸುತ್ತದೆ.
ಲೀಲಾ ಪ್ರಕಾಶ್ ಕೆ., ಎಂ.ಎ., ಪಿಎಚ್.ಡಿ.(ಸಂಸ್ಕೃತ) ಪದವೀಧರರು. ಸುಶ್ರುತ ಆಯುರ್ವೇದ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾಗಿದ್ದಾರೆ. 1959ರ ಜುಲೈ 18ರಂದು ಜನನ. ಡಾ. ಕೆ. ಕೃಷ್ಣಮೂರ್ತಿ, ಸರೋಜಮ್ಮಅವರ ಮಗಳಾಗಿ ಧಾರವಾಡದಲ್ಲಿ ಜನಿಸಿದರು. ವಿಮಲಾ (2004)ರಲ್ಲಿ ಪ್ರಕಟವಾದ ಕಾದಂಬರಿ. ಅನಿವಾಸಿ ಹಾಗೂ ಇತರೆ ಕಥೆಗಳು (2008) ಕವನ ಸಂಕಲನ : ಸಮನ್ವಿತಾ, ಕಾವ್ಯವಲ್ಲರಿ (2006) ಕಥಾಸಂಕಲನಗಳನ್ನು ಹೊರತಂದಿದ್ದಾರೆ. ವೈದ್ಯಕೀಯ ಸುಭಾಷಿತ ಸಾಹಿತ್ಯ (2002) ಕನ್ನಡಕ್ಕೆ ಭಾಷಾಂತರಿಸಿದ್ದು, ಕನ್ನಡ ಭಗವದ್ಗೀತೆ (2005) ಪ್ರಕಟವಾಯಿತು. ಸಿರಿಗನ್ನಡ ಭಗವದ್ಗೀತೆ (ಕನ್ನಡಕ್ಕೆ ರೂಪಾಂತರ) ರಚಿಸಿದ್ದಾರೆ. ಹೊಯ್ಸಳ 'ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ' 'ಕೆ.ಎಸ್. ನರಸಿಂಹಸ್ವಾಮಿ ರಾಜ್ಯ ಪ್ರೇಮಕವಿ ಪ್ರಶಸ್ತಿ', ...
READ MORE