ಋಗ್ವೇದದ ಮೊದಲ ಮಂಡಲದ ಎಲ್ಲಾ ಸೂಕ್ತಗಳನ್ನು ಈ ಗ್ರಂಥದಲ್ಲಿ ವಿವರಿಸಲಾಗಿದೆ. ಮಂತ್ರಗಳ ಮೂಲ ಪಠ್ಯ, ಅದರ ಅರ್ಥ ವಿವರಣೆ, ಅವುಗು ಅನುವಾದ ಹಾಗೂ ಅವುಗಳನ್ನು ಉಚ್ಚರಿಸುವ ಕುರಿತು ಸೂಚನೆಗಳನ್ನೂ ನೀಡಲಾಗಿದೆ. ಮಂತ್ರ, ಛಂದಸ್ಸು, ಋಷಿಗಳು, ದೇವತೆಗಳ ಸಾಮರ್ಥ್ಯ ಸೇರಿದಂತೆ ಹಲವು ಆಸಕ್ತಿ ಹುಟ್ಟಿಸುವ ಅಂಶಗಳನ್ನು ಸ್ಥೂಲ ವಿವರಣೆ ಒದಗಿಸಲಾಗಿದೆ.
’ವೇದಾಂಗ ವಿದ್ವಾನ್’ ಆರ್. ಎಲ್. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ, ...
READ MORE