ಲೇಖಕ, ರಾಮಕೃಷ್ಣ ಆಶ್ರಮದ ಚಿಂತಕ ಸ್ವಾಮಿ ಶಾಂತಿವ್ರತಾನಂದ ಅವರ ಧಾರ್ಮಿಕ -ತತ್ವಜ್ಞಾನ ವಿವರಣೆಯ ಕೃತಿ-ಸಾಸಿವೆಯಲ್ಲಿ ಸಾಗರ, ಭಾಗ-2. ಇದೇ ಶೀರ್ಷಿಕೆಯ ಮೊದಲ ಭಾಗ, ಈಗಾಗಲೇ ಪ್ರಕಟಗೊಂಡಿದೆ. ಅದರ ಮುಂದುವರಿದ ಭಾಗವಾಗಿ ಈ ಕೃತಿ ಇದೆ. ವಿರಾಟ ರೂಪದಲ್ಲಿ ಅಗೋಚರ ಶಕ್ತಿ ಹೇಗಿದೆಯೋ ಹಾಗೆಯೇ ಸೂಕ್ಷ್ಮ ಗಾತ್ರದಲ್ಲೂ ವಿರಾಟ ಸ್ವರೂಪವು ಅಡಗಿದೆ. ಸಾಸಿವೆಯಲ್ಲಿ ಸಾಗರ ಅಡಗಿರುವ ಅರ್ಥ ಇದೇ ಆಗಿದೆ. ಇಂತಹ ವಿಸ್ಮಯಕಾರಿ ಸಂಗತಿಗಳು ದೇವರ ಅಸ್ತಿತ್ವವನ್ನು ತಿಳಿಯಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ, ವಿಚಾರಗಳು ಮಂಡಿತವಾಗಿದ್ದು, ಓದುಗರನ್ನು ಸೆಳೆಯುತ್ತದೆ.
ಸ್ವಾಮಿ ಶಾಂತಿವ್ರತಾನಂದ ಅವರು ಮೈಸೂರಿನ ರಾಮಕೃಷ್ಣಾಶ್ರಮದಲ್ಲಿ ಸೇವಾನಿರತರು. ಸಾಸಿವೆಯಲ್ಲಿ ಸಾಗರ ಎಂಬ ಕೃತಿ ರಚಿಸಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ ಅಧ್ಯಾತ್ಮಿಕ ಅಂಕಣ (ಅಂತರಂಗ) ಬರಹಗಾರರು. ...
READ MORE