ನಮ್ಮೂರು ಭೈರನಹಟ್ಟಿ-ಈ ಕೃತಿಯನ್ನು ಶ್ರೀ ಶಾಂತಲಿಂಗ ಸ್ವಾಮಿಗಳು ರಚಿಸಿದ್ದು, ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮ ಕುರಿತ ವಿವರಣೆ ಇದೆ. ಗ್ರಾಮದ ಇತಿಹಾಸದ ಮಾಹಿತಿಯೊಂದಿಗೆ ಧಾರ್ಮಿಕತೆಯ, ಸಾಂಪ್ರದಾಯಿಕ ಆಚರಣೆಗಳ ವೈಶಿಷ್ಟ್ಯವನ್ನು ಕೃತಿಯಲ್ಲಿ ದಾಖಲಿಸಲಾಗಿದೆ.
ಶ್ರೀ ಶಾಂತಲಿಂಗ ಸ್ವಾಮೀಜಿ ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ಶ್ರೀ ದೊರೆಸ್ವಾಮಿ ವಿರಕ್ತಮಠದ ಮುಖ್ಯಸ್ಥರು. ಧಾರ್ಮಿಕತೆಯೊಂದಿಗೆ ಸಾಹಿತ್ಯಕವಾಗಿಯೂ ಸ್ಪಂದಿಸುವ ಶ್ರೀಗಳು ನಮ್ಮೂರು ಭೈರನಹಟ್ಟಿ, ಗೋವನಕೊಪ್ಪದ ಇತಿಹಾಸ ಎಂಬ ಎರಡು ಧಾರ್ಮಿಕ ಕೃತಿಗಳನ್ನು ರಚಿಸಿದ್ದಾರೆ. ...
READ MORE