ಶ್ರೀಚಕ್ರದ ಬಗ್ಗೆ ಆಕರವಿರುವ ಗ್ರಂಥಗಳು ಹಲವಾರು. ಪವಿತ್ರವೂ ಅತಿ ರಹಸ್ಯವೂ ಆದ ಶ್ರೀಚಕ್ರದ ಬಗ್ಗೆ ಪ್ರಥಮ ಮಾಹಿತಿಯನನು ಸಾಮಾನ್ಯರಿಗೂ ಅರ್ಥವಾಗುವಂತೆ ನೀಡಬೇಕೆಂಬ ಆಸೆ ಲೀಲಾ ಬಸವರಾಜು ಅವರದ್ದು. ಶ್ರೀ ಚಕ್ರ. ಲಲಿತಾ ಸಹಸ್ರನಾಮದ ಬಗ್ಗೆ ಜನಸಾಮಾನ್ಯರಿಗೆ ಅರಿಯಬೇಕೆಂಬ ಕುತೂಹಲವುಳ್ಳವರಿಗೆ ಇದರ ಬಗ್ಗೆ ಸ್ವಲ್ಪ ಮಾಹಿತಿ ಹಾಗೂ ವಿವರವನ್ನು ತಿಳಿಯಹೇಳಬೇಕೆಂಬ ಪ್ರಯತ್ನ ಇದಾಗಿದೆ. ಇದರಲ್ಲಿ ಶ್ರೀಚಕ್ರ, ಲಲಿತಸಹಸ್ರನಾಮ, ದೇವಿಖಡ್ಗಮಾಲ, ಸೌಂದರ್ಯಲಹರಿ ಇತ್ಯಾದಿ ಬಗ್ಗೆ ವಿವರಣೆ ಸಹ ನೀಡಲಾಗಿದೆ.
ಲೀಲಾ ಬಸವರಾಜು ಅವರು ರಂಗಭೂಮಿ ಕಲಾವಿದರು. ಸಿನೆಮಾ,ಧಾರಾವಾಹಿ,ಸಮಾಜಸೇವೆ, ಬರವಣಿಗೆಯಲ್ಲೂ ಗುರಿತಿಸಿಕೊಂಡ ಇವರಿಗೆ ಕಲೆ ಸಂಸೃತಿ ಮತ್ತು ಆದ್ಯಾತ್ಮಿಕ ಸಾಧನೆಗಾಗಿ ಗೌರವ ಡಾಕಟರೆೀಟ್ ಪದವಿ ತೊರೆತಿದೆ. ಅಯಂ ಮೇ ಹಸ್ತೋ ಭಗವಾನ್, ಶ್ರೀಚಕ್ರೇಶ್ವರಿ ಲಲಿತಾಂಬಿಕೆ, ಕೆಳದಿಯ ಕಣಣಿ, ರಾಧೇ ಶ್ಯಾಮನ ಅಮೂಲ್ಯ ರತ್ನಗಳು ಕೃತಿಗಳು ಪ್ರಕಟಗೊಂಡಿವೆ. ಇದಲ್ಲದೇ ನಾಟಕಗಳನ್ನು ಸಹ ಬರೆದಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಮಾಜ ಸೇವೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ...
READ MORE