ಸ್ವಾಮಿ ವಿವೇಕಾನಂದರ ಧರ್ಮ, ತತ್ವಜ್ಞಾನ, ಅಧ್ಯಾತ್ಮ ಕುರಿತ ನಲವತ್ಮೂರು ಲೇಖನಗಳ ಸಂಗ್ರಹ ಇದು. ಯಾವುದೇ ಒಂದು ಧರ್ಮಕ್ಕೆ ಸೇರಿದ ಚಿಂತನೆಗಳು ಇಲ್ಲಿಲ್ಲ.
ಬೌದ್ಧ ಧರ್ಮದ ಮಹತ್ವವನ್ನು ಹೇಳಿದಂತೆ ಕ್ರೈಸ್ತ ಧರ್ಮದ ಮಹತ್ತನ್ನೂ ಹಿಂದೂ ಧರ್ಮದ ಉತ್ತಮ ಮೌಲ್ಯಗಳನ್ನು ಎತ್ತಿ ಹಿಡಿದಿದ್ದಾರೆ. ವಿವೇಕಾನಂದರ ದಾರ್ಶನಿಕತೆಯನ್ನು ಅರಿಯಲು ಯತ್ನಿಸುವವರು ಓದಲೇಬೇಕಾದ ಕೃತಿ.