ಋಗ್ವೇದದ ಒಂದು ನೂರು ಮಂತ್ರ, ಅವುಗಳ ಪಠ್ಯ, ಅನುವಾದ, ಅಂತರಾರ್ಥಗಳ ವಿವರಗಳನ್ನು ಈ ಪುಸ್ತಕ ಒಳಗೊಂಡಿದೆ. ದೇವಾಲಯಗಳ ನಿರ್ಮಾಣ ಹಾಗೂ ದೇವತಾ ಪ್ರತಿಷ್ಠಾಪನ ಸಂದರ್ಭಗಳಲ್ಲಿ ಪಠಿಸಲಾಗುವ ಮಂತ್ರಗಳನ್ನು ಈ ಪುಸ್ತಕವು ಒಳಗೊಂಡಿದೆ. ಈ ಪುಸ್ತಕದಲ್ಲಿ ಒಟ್ಟು ಹತ್ತು ಅಧ್ಯಾಯಗಳಿವೆ. ಅವುಗಳಿಗೆ ಋಷಿಮುನಿಗಳ ಹೆಸರು ನೀಡಲಾಗಿದೆ.
’ವೇದಾಂಗ ವಿದ್ವಾನ್’ ಆರ್. ಎಲ್. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ. ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ, ...
READ MORE