ಸನಾತನ ಸಂಪ್ರದಾಯಗಳು ಸಂದೇಹ – ಸಮಾಧಾನ ಭಾಗ-4

Author : ಲಲಿತಾಂಬಾ ಚಂದ್ರಶೇಖರ್

Pages 200

₹ 130.00




Year of Publication: 2020
Published by: ಹೇಮಂತ ಪ್ರಕಾಶನ
Address: ರಾಜಾಜಿನಗರ, ಬೆಂಗಳೂರು-10

Synopsys

ಲಲಿತಾಂಬಾ ಚಂದ್ರಶೇಖರ್ ಅವರ ಕೃತಿ ಸನಾತನ ಸಂಪ್ರದಾಯಗಳು ಸಂದೇಹ – ಸಮಾಧಾನ ಭಾಗ-4. ಈ ಗ್ರಂಥದಲ್ಲಿ ಸುಮಾರು ಒಂದು ನೂರು ಸನಾತನ ಸಂಪ್ರದಾಯಗಳ ಕುರಿತು ಸಂದೇಹಗಳಿಗೆ ಸಮಾಧಾನಗಳನ್ನು ನೀಡಲಾಗಿದೆ.

About the Author

ಲಲಿತಾಂಬಾ ಚಂದ್ರಶೇಖರ್
(15 February 1929)

ಕತೆಗಾರ್ತಿ, ಲೇಖಕಿ ಲಲಿತಾಂಬಾ ಚಂದ್ರಶೇಖರ್  ಅವರು ಅನುವಾದಕಿ. ಇಂಗ್ಲಿಷ್ ಹಾಗೂ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಎಂ.ಇಡಿ., ಪಿ.ಜಿ.ಡಿ.ಟಿ.ಇ. ಪದವೀಧರೆ.  ಹೈದ್ರಾಬಾದ್ ಶಿಕ್ಷಣ ವಿಶ್ವವಿದ್ಯಾಲಯದ ಪ್ರಾಂಶುಪಾಲರಾಗಿ ನಿವೃತ್ತರು.  15-02-1929 ರಂದು ಜನಿಸಿದ್ದು, ಮೂಲತಃ ದಾವಣಗೆರೆಯವರು. ತಂದೆ ಬಿ. ಎಸ್. ವೆಂಕಟಕೃಷ್ಣಯ್ಯ, , ತಾಯಿ ಎಸ್. ಪಾರ್ವತಮ್ಮ. ‘ಪರ್ಲ್ ಎಸ್, ಬಕ್’ ಅವರ ಸಣ್ಣಕತೆಗಳನ್ನು ಕನ್ನಡಕ್ಕೆ 1952ರಲ್ಲಿ ಭಾಷಾಂತರಿಸಿದ್ದಾರೆ. `ಮುಕುಂದ ಚಂದ, ಪುನರ್ದತಾ, ರೇಖಾ ಭಾಗ-1, ಭಾಗ-2, ಸರಸ್ವತಿ ಸಂಹಾರವೇ?, ಸ್ವೀಕಾರ , ಸುಕನೈಯರು' ಕೃತಿಗಳನ್ನು ಹೊರತಂದರು. ಅವರ ‘ವಿಮೋಚನೆ’ ನೀಳ್ಗತೆ 1954ರಲ್ಲಿ, ‘ಬಿಡಿ ಹೂಗಳು’ 1966ರಲ್ಲಿ, ‘ನಾದದ ಹಾದಿಯಲ್ಲಿ’ ಎಂಬ ಅವರ ಕಥಾ ಸಂಕಲನಗಳು ಪ್ರಕಟವಾಗಿವೆ.  ಅವರ ಸಾಹಿತ್ಯ ಮತ್ತು ...

READ MORE

Related Books