’ಸಂಶೋಧನ’ ಗ್ರಂಥವು ಲಕ್ಷ್ಮಣ್ ತೆಲಗಾವಿ ಅವರ ಸಂಪಾದನಾ ಕೃತಿ. ಈ ಅಧ್ಯಯನ ಗ್ರಂಥವು ಎರಡು ವಿಭಾಗಗಳನ್ನು ಹೊಂದಿದೆ. ಪ್ರಥಮ ಹಂತದಲ್ಲಿ ಲೇಖನಗಳು, ಭಾಷೆ-ಸಾಹಿತ್ಯ-ಸಂಸ್ಕೃತಿ-ಶಾಸನ-ಚರಿತ್ರೆ-ಕಲೆಯ ಅಧ್ಯಯನವಾಗಿದ್ದು, ಎರಡನೇ ವಿಭಾಗದಲ್ಲಿ ಡಾ. ಎಂ. ಚಿದಾನಂದ ಮೂರ್ತಿಯವರ ಬದುಕು ಬರಹ -ಆತ್ಮಕಥನವನ್ನು ಒಳಗೊಂಡಿದೆ. 1.ಕನ್ನಡದ ಧ್ವನಿ ವಿಶ್ಲೇಷಣೆಯ ಬೆಳಕಿನಲ್ಲಿ ಇಂದಿನ ಬರವಣಿಗೆಯ ಪುನರವಲೋಕನವು:(ಬಿ. ಬಿ. ರಾಜಪುರೋಹಿತ), 2. ಭಾಷಾ ಆಧುನೀಕರಣ : ರಾಚನಿಕ ಮತ್ತು ಸಮಾಜೋಭಾಷಿಕ ಆಯಾಮಗಳು (ಎಸ್. ಎನ್. ಶ್ರೀಧರ್) 3. ಕನ್ನಡ ಸ್ವರಗಳ ಸ್ಪೆಗ್ರಾಫಿಕ್ ವಿಶ್ಲೇಷಣೆ (ಎಚ್. ಎಂ. ಮಹೇಶ್ವರಯ್ಯ). 4. ಧ್ವನಿಮಾ ವಿಜ್ಞಾನ: ವಿಶ್ಲೇಷಣೆ: ಒಂದು ಟಿಪ್ಪಣಿ: (ರಾಜಗೋಪಾಲ), 5. ಕವಿರಾಜಮಾರ್ಗ ಪೂರ್ವದ ಕೆಲವು ಅಪೂರ್ವ ಛಂದೋಬಂಧಗಳು (ಎಂ. ಬಿ. ನೇಗಿನಹಾಳ), 6. ಏಳೆಯ ಸ್ವರೂಪ (ಎಂ. ವಿ. ಸೀತಾರಾಮಯ್ಯ) 7. ವಿಷ್ಣು ರಗಳೆ ( ಕೆ. ಟಿ, ನಾರಾಯಣಪುಸಾದ್), 8. ಉಯ್ಯಾಲೆಗಣ ಮತ್ತು ಅಪೂರ್ವಲಯ : ಒಂದು ಪ್ರತಿಕ್ರಿಯೆ (ಎಸ್. ಎಸ್. ಲಕ್ಷ್ಮೀನಾರಾಯಣ ಭಟ್ಟ), 9. ಕೆಲವು ಪಟ್ಟದಕಾವ್ಯಗಳ ಪದ್ಯಾಂತ ಶೈಲಿ ( ಕೃ, ಅನ್ಸನ್), 10. ಕಲಬುರ್ಗಿ ಮುಸಲ್ಮಾನರ ಕನ್ನಡ (ಸಂಗಮೇಶ ಸವದತ್ತಿ ಮಠ ), 11. ಕಾಸರಗೋಡು ಕನ್ನಡ : ಹವ್ಯಕ ಮತ್ತು ಕೋಟ ಕನ್ನಡಗಳಲ್ಲಿ ಕಾಣುವ ಕೆಲವು ಸಾಮ್ಯ ವ್ಯತ್ಯಾಸಗಳು (ಎಂ. ರಾಮ), 12. ಆಂಧ್ರ-ಕರ್ನಾಟಕ ಸರಹದ್ದಿನಲ್ಲಿ ಕನ್ನಡ ( ಬಿ. ರಾಮಚಂದ್ರರಾವ್), 13. 'ಗೋರ್ ಬೋಲಿ' ಸಂಖ್ಯಾ ವಾಚಿಗಳು (ಎಚ್. ಎಸ್, ಬ್ರಹ್ಮಾನಂದ), 14. ನಿಘಂಟುಶಾಸ್ತ್ರ ಮತ್ತು ಕನ್ನಡ ನಿಘಂಟುಗಳು ( ಎನ್. ಬಸವಾರಾಧ್ಯ), 15. ಸ್ಥಳನಾಮಶಾಸ್ತ್ರ (ಕೊ.ವ್ಯಾ ರಮೇಶ), 16. ಸ್ಥಳನಾಮ ಅಧ್ಯಯನದಲ್ಲಿ ಶಾಸನಗಳ ಉಪಯೋಗ (ವಿ. ಗೋಪಾಲಕೃಷ್ಣ), 17. 'ಲಿಂಗ' ಶಬ್ದ : ಜೈನ ಆಧ್ಯಾತ್ಮಿಕ ದೃಷ್ಟಿಯಲ್ಲಿ (ಎಂ. ಡಿ. ವಸಂತರಾಜ್), 18. ವಚನಕಾರರ ಶಬ್ದ ಲೋಕ (ಟಿ. ಆರ್. ಮಹಾದೇವಯ್ಯ), 19. ಬಸವಣ್ಣನವರ ವಚನಗಳಲ್ಲಿ ಭಾಷಾಪ್ರಯೋಗ: (ಎ.. ಮುರಿಗೆಪ್ಪ), 20. ಬಸವಣ್ಣನವರ ವಚನಗಳಲ್ಲಿ 'ಅನುಭಾವ' ಪದದ ಅರ್ಥವ್ಯಾಪ್ತಿ (ಎಸ್, ವಿದ್ಯಾಶಂಕರ.), 21. ಅಲ್ಲಮಪ್ರಭುವಿನ ಅಂಕಿತದ ಹಿಂದೆ ಬಸವಣ್ಣ : ಜೈನ ಕೃತಿಕಾರರು ಕಂಡಂತೆ (ವೈ, ಸಿ, ಭಾನುಮತಿ ), 22. ಚೆನ್ನಬಸವಣ್ಣನ ವಚನಗಳಲ್ಲಿ ತಾತ್ವಿಕ ನೆಲೆ (ಬಸವರಾಜ ಸಬರದ), 23. ಹರಿದಾಸ ಆಂದೋಲನದ ಸ್ವರೂಪ: (ಎನ್. ಕೆ. ರಾಮಶೇಷನ್), 24. ಸಂಕೇತವಿಜ್ಞಾನ ಮತ್ತು ಜಾನಪದ ( ವಿಲ್ಯಂ ಮಾಡ್ತ), 25. ಜನಪದ ಪುರಾಣಗಳ ಸ್ವರೂಪ ಜಿಜ್ಞಾಸೆ ( ರಾಗೌ), 26. ಪರಮಲೆಬಲ್ಲಾಳ ಪಾಡ್ದನ : ಒಂದು ಅಧ್ಯಯನ (ಪೀಟರ್ ಜೆ. ಕ್ಲಾಸ್), 27. ಓಂ. ಶ್ರೀ ರೇಣುಕಾ ಎಲ್ಲಮ್ಮನ ಸಂಪ್ರದಾಯದಲ್ಲಿ ಸಾಂಕೇತಿಕತೆ: (ಕೆ. ಜಿ. ಗುರುಮೂರ್ತಿ), 28. ದಕ್ಷಿಣ ಕರ್ನಾಟಕದಲ್ಲಿ ಮೈಲಾರಲಿಂಗ ಸಂಪ್ರದಾಯ (ಹ. ಕ ರಾಜೇಗೌಡ), 29. ಮಾಸ್ತಿ, ಜನಪದಗೀತೆಗಳು : ಮಾಸ್ತಿ ಆಚರಣೆ ಹಾಗೂ ನಂಬಿಕೆಯನ್ನು ವಿರೋಧಿಸುವ ಆಶಯ ಸೂಚಕಗಳಾಗಿ (ಬಸವರಾಜ ಕುಡಿ), 30. ಜಾನಪದದಲ್ಲಿ ವರ್ಗಸಂಬಂಧ ( ಕೃಷ್ಣಮೂರ್ತಿ ಹನೂರು), 31. ಸಸ್ಯ ಮತ್ತು ಜನಪದ ಧರ್ಮ : ಸಂಬಂಧ ಮತ್ತು ತಾತ್ವಿಕತೆ ( ಕೆ. ಚಿನ್ನಪ್ಪಗೌಡ), 32. ಕೆಲವು ಬುಡಕಟ್ಟುಗಳಲ್ಲಿ ಫಲವಂತಿಕೆ (ವಾಮನ ನಂದಾವರ), 33. ಜನಪದಕತೆಗಳಲ್ಲಿ ವಿವಾಹ ಪದ್ಧತಿಗಳ ದಾಖಲಾತಿ (ವೀರಣ್ಣ ದಂಡೆ), 34. ಪ್ರದರ್ಶಕ ಸಿದ್ಧಾಂತದ ಹಿನ್ನೆಲೆಯಲ್ಲಿ ಜನಪದಕಥೆಯೊಂದರ ಅಧ್ಯಯನ (ಎ.ವಿ. ನಾವಡ), 35. ಜಾನಪದದಲ್ಲಿ ನವರತ್ನಗಳು (ವಿ.ಎನ್. ಶಿವರಾಮು), 36. ಜನಪದ ಮದ್ಯಪಾನೀಯಗಳು: (ಎಂ.ಪಿ.ಮಂಜಪ್ಪ ಶೆಟ್ಟಿ). 37. ಜಾನಪದ ಮತ್ತು ಗೃಹವಿಜ್ಞಾನ (ಪಿ. ಕೆ. ರಾಜಶೇಖರ), 38. ಜನಪದರು ಕಂಡ ಹನುಮಂತ ( ಮೈಲಹಳ್ಳಿ ರೇವಣ್ಣ), 39. 'ಢಗಮು' : ಒಂದು ರೋಚಕ ಜನಪದ ವಾದ್ಯ (ಮೀರಾಸಾಬಿಹಳ್ಳಿ ಶಿವಣ್ಣ), 40. ಕೈಗಾರಿಕಾ ಜಾನಪದ (ಕೆ. ಆರ್. ಸಂಧ್ಯಾರೆಡ್ಡಿ), 41. ಉತ್ತರ ಕರ್ನಾಟಕದ ಭಜನೆಯ ಹಾಡಗಳು:ಬಸವರಾಜ ಮಲಶೆಟ್ಟಿ. 42. ಉತ್ತರಕನ್ನಡದ ಯಕ್ಷಗಾನ ರಂಗಭೂಮಿ : ಸಂಪ್ರದಾಯ ಮತ್ತು ಸೃಜನಶೀಲತೆ: ಜಿ. ಎಂ. ಹೆಗಡೆ. 43. ಮಣಿಪುರಿಯ ಬುಡಕಟ್ಟಿನ ಜನಪದ ನೃತ್ಯಗಳು: ಎಸ್. ಎ. ಕೃಷ್ಣಯ್ಯ. 44. ಕಾವ್ಯಸಂಯೋಜನೆಯ ಮೂಲಾಂಶಗಳು: ವಾಮನ ಬೇಂದ್ರೆ. 45. ರಾಮಾಯಣ ಕತೆಯ ಪೌರಾಣಿಕ ಮೂಲಾಂಶಗಳು : ಒಂದು ಟಿಪ್ಪಣಿ: ಕೆ. ಎಲ್. ಗೋಪಾಲಕೃಷ್ಣಯ್ಯ. 46. ಮೂರು ಭಾರತಗಳಲ್ಲಿ ಪಾಂಡು-ಮಾದ್ರೀ ಪ್ರಸಂಗ: ಸಿ. ಪಿ. ಕೃಷ್ಣಕುಮಾರ್. 47. ಚಾರುದತ್ತನ ಕಥೆ: ಮೂಲ-ಚೂಲ: ಹಂಪ ನಾಗರಾಜಯ್ಯ. 48. ಕನ್ನಡದ ಕೆಲವು ಶ್ರೇಷ್ಠ ಶತಕಗಳು : ಸಿದ್ಧಯ್ಯ ಪುರಾಣಿಕ. 49. ವಾಹಿಲ-ಓಹಿಲ: ಆರ್. ರಾಚಪ್ಪ. 50. ಗೋಸಲಪೀಠ ಪರಂಪರೆಯ ಸಾಹಿತ್ಯ : ಬಿ. ಆರ್. ಹಿರೇಮಠ. 51. ಬೋಳಬಸವೇಶ್ವರ : ಒಂದು ಸ್ಕೂಲ ಅಧ್ಯಯನ : ವೀರಣ್ಣ ರಾಜೂರ. 52. ಕುಮಾರವ್ಯಾಸನ ಕೃತಿಯ ಮರಾಠಿ ಅನುವಾದ : ಒಂದು ತೌಲನಿಕ ವಿಮರ್ಶೆ : ಕೀರ್ತಿನಾಥ ಕುರ್ತುಕೋಟ. 53. ಮುದ್ಙಣ : ಋಣ ಮತ್ತು ವೃದ್ಧಿ: ಪುರುಷೋತ್ತಮ ಬಿಳಿಮಲೆ. 54. ಕಂಬ-ಕುವೆಂಪು ರಾಮಾಯಣಗಳಲ್ಲಿ ಸೀತಾಸ್ವಯಂವರ : ಎರಡು ಮಾದರಿಗಳು: ಸಾ. ಶ. ಶ್ರೀನಿವಾಸ. 55. ಸಾಹಿತ್ಯ ವಿಮರ್ಶೆಯಲ್ಲಿ ಭಾಷೆ ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ: ಎಂ. ಎಚ್. ಕೃಷ್ಣಯ್ಯ. 56. ಔತ್ತರೇಯ ಭಾರತೀಯ ಭಾಷೆ-ಕೃತಿಗಳಲ್ಲಿ ಕರ್ನಾಟಕ ಸಂಸ್ಕೃತಿಯ ಕೆಲವು ಉಲ್ಲೇಖನಗಳು: ವಿ. ಶಿವಾನಂದ. 57. ಕನ್ನಡಿಗರ ಭಾರತೀಯ ಸಂಸ್ಕೃತಿಯ ಹುಡುಕಾಟ : ಕೆಲವು ವಿಚಾರಗಳು: ಅರವಿಂದ ಮಾಲಗತ್ತಿ. 58. ಕನ್ನಡದಲ್ಲಿ ಸಾಂಸ್ಕೃತಿಕ ಸಂಶೋಧನೆ : ಸ್ಥಿತಿ-ಗತಿ:ತಾಗ್ರಜೆ ವಸಂತಕುಮಾರ). 59. ಕನ್ನಡ ಕಾವ್ಯಗಳಲ್ಲಿ ಚಾರಿತ್ರಿಕಾಂಶಗಳ ಪ್ರಸ್ತಾಪ, ಕರ್ನಾಟಕ ಚರಿತ್ರೆಗೆ ಒಂದು ಆಕರ: ತೆಲುಗು ಸಾಹಿತ್ಯ: ಪ್ರತಿಭಾ ಚಿಣ್ಣಪ್ಪ. 60. ಕನ್ನಡ ಕಾವ್ಯಗಳಲ್ಲಿ ಸಮರಾಯುಧಗಳು : ಒಂದು ಅವಲೋಕನ : ಕೆ. ಶ್ರೀಕಂಠಯ್ಯ. 61. ಕರ್ನಾಟಕದ ಪ್ರಾಚೀನ ವಿದ್ಯಾಕೇಂದ್ರಗಳು ಮತ್ತು ಕಾಳಾಮುಖರು : ಎಚ್. ಎಸ್. ಗೋಪಾಲರಾವ್. 62. ಆಂಧ್ರಪ್ರದೇಶದ ಕಾಳಾಮುಖ ಶೈವರು: ರಾ. ಗಣೇಶ. 63. ಎಕ್ಕೋಟಿ ಜಿನಾಲಯಗಳು: ಸಿ. ಯು, ಮಂಜುನಾಥ್. 64. ಕೊಡಗಿನಲ್ಲಿ ವೀರಶೈವದ ಚಾರಿತ್ರಿಕ ವಿಕಾಸ ಮತ್ತು ಪ್ರಭಾವ: ಎಂ. ಜಿ. ನಾಗಲಾ. 65. ಹಸ್ತಪ್ರತಿ ವಿಜ್ಞಾನ : ಒಂದು ಚಿಂತನೆ: ನಾ. ಗೀತಾಚಾರ. 66. ಬಖೈರು : ಒಂದು ಅಧ್ಯಯನ : ಲಕ್ಷ್ಮಣ್ ತೆಲಗಾವಿ). 67. ಶಿವಾಜಿ ಮಲ್ಲಮ್ಮಾಜಿ ಸಮರೋತ್ಸವ : ಕೃತಿ ಪರಿಶೀಲನೆ: ಜಿ.ಎಸ್.ದೀಕ್ಷಿತ್. 68. ಮುಸಲ್ಮಾನರ ಮತ್ತು ಆಂಗ್ಲರ ಆಡಳಿತ ಕಾಲ : ಕನ್ನಡ ನಾಡು-ನುಡಿಗಳ ಸ್ಥಿತಿ :ಸೂರ್ಯನಾಥ ಕಾಮತ್. 69. ಸರ್ ವಾಲ್ಟರ್ ಎಲಿಯೆಟ್ : ಕರ್ನಾಟಕದಲ್ಲಿ ಆತನ ಮೌಲಿಕ ಕಾರ್ಯಗಳು: ಶ್ರೀನಿವಾಸ ಹಾವನೂರ. 70. ಪುರಾತತ್ವ ವ್ಯಾಸಂಗದಲ್ಲಿ ಹೊಸ ಹುಡುಕಾಟ: ಎಚ್. ಆರ್. ರಘುನಾಥ ಭಟ್. 71. ದಕ್ಷಿಣ ಕನ್ನಡದ ಪ್ರಾಗಿತಿಹಾಸ: ಬಿ. ವಸಂತಶೆಟ್ಟಿ. 72. ಋಗ್ವದ ಸಂಹಿತೆಯಲ್ಲಿ 'ಶಾಸನ' ಪದ ಬಳಕೆಯ ಅರ್ಥವ್ಯಾಪ್ತಿ: ಆಳ್ವ, ಚಿರ೦ಜೀವಿ. 73. ಸನ್ನತಿಯ ಅಶೋಕನ ಶಿಲಾಶಾಸನಗಳು: ಎಂ. ವಿ. ವಿಶ್ವೇಶ್ವರ. 74. ಧರ್ಮಸ್ಥಳದ ಶಿಲಾಶಾಸನಗಳು : ವಿವೇಚನೆ : ವೈ, ಉಮಾನಾಥ ಶೆಣೈ. 75. ತಮಿಳುನಾಡಿನ ಕನ್ನಡ ಶಾಸನಗಳು : ಅವಲೋಕನ; ಪಿ.ವಿ ಕೃಷ್ಣಮೂರ್ತಿ. 76. ನಾಣ್ಯಶಾಸ್ತ್ರ ಮತ್ತು ಶಾಸನಗಳು ; ಎ.ವಿ. ನರಸಿಂಹಮೂರ್ತಿ. 77. ಶಕ್ತಿ ಹರ್ಷೆಯ ಕಿಟ್ಟಗಾವೆ ಸಂತತಿ: ಬಿ.ಪಿ.ಮಲ್ಲಾಪುರ. 78. ಬಂಕಾಪುರದ ಕದಂಬರು; ಚೆನ್ನಕ್ಕ ಎಲಿಗಾರ. 79. ಕೆಳದಿ ದೇವಾಲಯ : ಆಡಳಿತ ಮತ್ತು ಧಾರ್ಮಿಕ ಹಿನ್ನೆಲೆಯಲ್ಲಿ; ಕೆಳದಿ ವೆಂಕಟೇಶ್. 80. ಪ್ರಾಚೀನ ಕರ್ನಾಟಕದಲ್ಲಿ ನರಸಿಂಹ ಶಿಲ್ಪದ ವಿಕಾಸ: ವಿವೇಚನೆ; ಅ. ಸುಂದರ. 81. ಕರ್ನಾಟಕದ ಕಂಚುಶಿಲ್ಪಗಳು: ಎಂ.ಎಸ್. ಕೃಷ್ಣಮೂರ್ತಿ. 82. ಉತ್ತರಕನ್ನಡ ಜಿಲ್ಲೆಯ ವೀರಗಂಬಗಳು: ಶ್ರೀನಿವಾಸ ಬಡಿಗಾರ. 83. ಸವಿಯ ಸಿಂಗಾರ : ಜ್ಯೋತ್ಸ್ನಾ ಕಾಮತ್. 84. ಚಿತ್ರಕಲೆಯಲ್ಲಿ ನವಸ್ಥಾನಗಳು: ಉಷಾ 85. ಪರಿಣಯದ ವರ್ಣಚಿತ್ರಗಳು: ಸಿಂದಿಗಿ ರಾಜಶೇಖರ. 86. ಮೈಸೂರು ಅರಸರ ಕಾಲದ ಚಿತ್ರಗಳಲ್ಲಿ ಒಳಾಂಗಣ ದೃಶ್ಯಗಳು: ಗಾಳಿ ಕೃಷ್ಣಾನಂದ ಕಾಮತ್.
ಎರಡನೇ ವಿಭಾಗವು ಎಂ. ಚಿದಾನಂದ; ಬದುಕು -ಬರಹ- ಆತ್ಮಕಥನ 1. ಹಾರೈಕೆಯ ನುಡಿಗಳು: 2. ಮೂರ್ತಿ ಮೂರ್ತ ಸ್ವರೂಪ: ಪಂಡಿತ ಚನ್ನಪ್ಪ ಎರೇಸೀಮೆ. 3. ಗೆಳೆಯ ಡಾ. ಮೂರ್ತಿ: ಟಿ. ವಿ. ವೆಂಕಟಾಚಲ ಶಾಸ್ತ್ರೀ. 4. ಸಹಪಾರಿ ಗೆಳೆಯ ಚಿದಾನಂದ: ಸುಜನಾ. 5. ಚೌಕಟ್ಟಿಗೆ ಸಿಕ್ಕದ ವ್ಯಕ್ತಿತ್ವ : ಎಚ್. ಎಂ. ಮರುಳಸಿದ್ಧಯ್ಯ. 6. ಚಿದಾನಂದಮೂರ್ತಿ : ಅ.ರಾ. ಮಿತ್ರ. 7. ಡಾ. ಮೂರ್ತಿ: ನಾನು ಕಂಡಂತೆ; ಸಾ.ಶಿ. ಮರಯಳಯ್ಯ. 8. ನನ್ನ ಮಿತ್ರ ಬಂಧು: ನಾಗಭೂಷಣ. 9. ಕನ್ನಡ ಜಂಗಮ: ಸಿ. ವಿ. ನಾರಾಯಣ. 10. ಸಂಶೋಧನೆಯ ಸಂಶೋಧಕ: ಎ೦. ಎ೦. ಕಲಬುರ್ಗಿ . 11. ಕನ್ನಡ ಸಂಶೋಧನಾ ವಿಧಿ-ವಿಧಾನಗಳು: ಆರ್, ಶೇಷಶಾಸ್ತ್ರಿ. 12. ಭಾಷಾವಿಜ್ಞಾನ: ಕೃಷ್ಣ ಪರಮೇಶ್ವರ ಭಟ್ಟ 13. ಶಾಸನ ಮತ್ತು ಸಾಹಿತ್ಯ ಕ್ಷೇತ್ರಗಳು: ದೇವರಕೊಂಡಾರೆಡ್ಡಿ. 14. ಸಮಾಜೋ-ಸಾಂಸ್ಕೃತಿಕ ಅಧ್ಯಯನಗಳು: ತೀ.ನಂ. ಶಂಕರನಾರಾಯಣ. 15. ಅ೦ತರ್ ಶಿಸ್ತೀಯ ಅಧ್ಯಯ: ಎಂ. ಚಿದಾನಂದಮೂರ್ತಿಯವರ ಕೃತಿಗಳು ಮತ್ತು ಲೇಖನಗಳು. 16. ನನ್ನ ಬದುಕು : ಒಂದು ಕಿರುಚಿತ್ರ; ಎಂ. ಚಿದಾನಂದಮೂರ್ತಿ. ಅವರ ಲೇಖನಗಳನ್ನು ಒಳಗೊಂಡಿವೆ.
©2024 Book Brahma Private Limited.