ಮರುಳುಸಿದ್ಧ -ಜಾತಿಯಿಂದ ಅಸ್ಪೃಶ್ಯ. ಆದರೆ, ತನ್ನ ತಪಃ ಪ್ರಭಾವದಿಂದ ಆಚಾರ್ಯ ಪದವಿಗೇರಿ ದೇವ ಕವಿ ಎಂದು ಜನಮನದಲ್ಲಿ ನೆಲೆ ನಿಂತವನು. ಅಸ್ಪೃಶ್ಯ ಸಮಾಜದ ಅಭಿವೃದ್ಧಿಗೆ ದುಡಿದ ಹಾಗೂ ಆ ಸಮಾಜವು ಘನತೆಯುಕ್ತವಾದದು ಎಂದು ತೋರಿಸಿಕೊಟ್ಟ ಮಹಾನುಭಾವರ ಪೈಕಿ ಮರುಳುಸಿದ್ಧನ ಕಳಕಳಿ ಇತಿಹಾಸದಲ್ಲಿ ಎದ್ದು ಕಾಣುತ್ತದೆ. ಹರಿಜನೋದ್ಧಾರಕ ಮರುಳುಸಿದ್ಧನ ದಿವ್ಯ ಚರಿತ್ರೆಯನ್ನು ಕಾದಂಬರಿಕಾರ ಅ.ನ.ಕೃಷ್ಣರಾಯರು ಸಂಪಾದಿಸಿದ ಕೃತಿ-ದಿವ್ಯ ಕವಿ ಮರುಳುಸಿದ್ಧ ಕಾವ್ಯ.
©2024 Book Brahma Private Limited.