ಕುವೆಂಪು ದಾರ್ಶನಿಕ ವಿಚಾರಗಳು ಎಂಬ ಪುಸ್ತಕವನ್ನು ಡಾ.ಎ .ಎಸ್ ವೇಣುಗೋಪಾಲ್ ರಾವ್ ಅವರು ಸಂಪಾದಿಸಿದ್ದಾರೆ. ಈ ಪುಸ್ತಕವು ಕುವೆಂಪು ಅವರ ದಾರ್ಶನಿಕ ವಿಚಾರಗಳು ಮತ್ತು ಮೌಲ್ಯಗಳ ಬಗ್ಗೆ ತಿಳಿಯಪಡಿಸುತ್ತದೆ., ಕವಿ ಕುವೆಂಪು ಅವರ ಹಲವು ಮಹತ್ವದ ದಾರ್ಶನಿಕ ವಿಚಾರಗಳನ್ನು ಒಂದೆಡಗೆ ತಮದಿರುವ ಈ ಕೃತಿ ಹಲವು ಬಗೆಯಲ್ಲಿ ಓದುಗರಿಗೆ ನೆರವಾಗುವಂತಿದೆ.
ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ಸಾಹಿತ್ಯ ಕೃಷಿ ಮಾಡಿರುವ ಡಾ. ಎ.ಎಸ್. ವೇಣುಗೋಪಾಲರಾವ್ ಅವರು ಕನ್ನಡ ಸಾಹಿತ್ಯಕ್ಕೆ ಅತ್ಯುತ್ತಮ ಲಲಿತ ಪ್ರಬಂಧಗಳನ್ನು ನೀಡಿದ್ದಾರೆ. ಬೆಂಗಳೂರಿನ ಶ್ರೀ ರಮಣ ಸೆಂಟರ್ ಫಾರ್ ಲರ್ನಿಂಗ್ ಸಂಸ್ಥೆಯು ರಮಣ ಮಹರ್ಷಿ ಅವರ ಸಂದೇಶಗಳನ್ನು ಅನುವಾದಿಸಿ ಭಗವಾನ್ ಶ್ರೀರಮಣ ಮಹರ್ಷಿಗಳು ಎನ್ನುವ ಪುಸ್ತಕವನ್ನು ಹೊರತಂದಿದ್ದಾರೆ. ...
READ MORE