‘ಕಾಣುವಂತೆ ಕಾಣದಂತೆ’ ವಿಕ್ರಮ್ ಬಿ ಕೆ ಅವರ ಕತೆಗಳು-ಕವಿತೆಗಳಾಗಿವೆ. ಇದಕ್ಕೆ ವಸುಧೇಂದ್ರ ಅವರ ಬೆನ್ನುಡಿ ಬರಹವಿದೆ; 'ಕಾಣುವಂತೆ ಕಾಣದಂತೆ' ಕನ್ನಡ ಸಾಹಿತ್ಯದಲ್ಲಿ ತುಂಬಾ ಅಪರೂಪದ ಪ್ರಯತ್ನ. ಎಲ್‌ಜಿಬಿಟಿ ಸಮುದಾಯದ ಬಗೆಗಿನ ಬೇರೆ ಬೇರೆ ಕತೆಗಳು, ಕವನಗಳು ಒಟ್ಟಿಗೆ ಓದುಗರಿಗೆ ಸಿಗುತ್ತಿರುವುದು ನನಗೆ ಗೊತ್ತಿರುವಂತೆ ಕನ್ನಡದಲ್ಲಿ ಇದೇ ಮೊದಲು. ಕಾಣುವಂತೆ ಕಾಣದಂತೆ ಓದುವ ನಿಮ್ಮ ಮನ ತುಂಬಲಿ.
©2024 Book Brahma Private Limited.