ನಿರ್ಣಯ ಸಿಂಧು

Author : ಶೇಷ ನವರತ್ನ

Pages 1500

₹ 1235.00




Year of Publication: 2013
Published by: ಸಮಾಜ ಪುಸ್ತಕಾಲಯ
Address: # ಸುಭಾಷ್ ರಸ್ತೆ, ಧಾರವಾಡ-580001
Phone: 0836279 1616

Synopsys

ನಿರ್ಣಯ ಸಿಂಧು -ಕಮಲಾಕರ ಭಟ್ಟ (1612) ವಿರಚಿತ ಸಂಸ್ಕೃತ ಮೂಲ ಸಹಿತ ಕನ್ನಡಾನುವಾದದ ಬೃಹತ್ ಗ್ರಂಥ. ಸಂಪಾದಕರು ಶೇಷ ನವರತ್ನ. ಭಾರತೀಯ ಪರಂಪರೆಯ ಘನತೆಯನ್ನು ಎತ್ತಿ ಹಿಡಿಯುವ ಅಪರೂಪದ ಸದಾಚಾರ ಸಂಹಿತೆಯಾದ ಈ ಗ್ರಂಥವು ಓದುಗರನ್ನು ಸಂಸ್ಕಾರದಿಂದ ಸಾಕ್ಷಾತ್ಕಾರದತ್ತ ಮುನ್ನಡೆಸುತ್ತದೆ ಎಂಬ ಹೆಗ್ಗಳಿಕೆ ಪಡೆದಿದೆ. ವೈದಿಕ ಆಚರಣೆಗಳ ವಿಧಿ-ವಿಧಾನಗಳ ಮಾಹಿತಿಯ ಈ ಗ್ರಂಥವು ಮಾನವ ಶಾಸ್ತ್ರೀಯ ಆಯಾಮವನ್ನು ಹಾಗೂ ವೈದಿಕ ಪರಂಪರೆ ರೂಪುಗೊಂಡ ಬಗೆಯನ್ನು ಈ ಕೃತಿಯು ತೋರುತ್ತದೆ.

About the Author

ಶೇಷ ನವರತ್ನ
(05 May 1950 - 15 December 2013)

ಶೇಷ ನವರತ್ನ ಅವರು 1950 ರ ಮೇ 5ರಂದು ಧಾರವಾಡದಲ್ಲಿ ಜನಿಸಿದರು. ಎಂ.ಎ. (ಇಂಗ್ಲಿಷ್) ಪದವೀಧರರು. ಸಾಹಿತ್ಯಕ ಮತ್ತು ತತ್ವಶಾಸ್ತ್ರೀಯ ಕೃತಿಗಳನ್ನು ರಚಿಸಿದ್ದಾರೆ. ಚಿಕ್ಕಜಾಜೂರು ಪಿಯು ಕಾಲೇಜು ಪ್ರಾಂಶುಪಾಲರಾಗಿ ನಿವೃತ್ತರು.  ಧರ್ಮಗಳು, ಕರ್ಮ ಸಿದ್ದಾಂತ ಮತ್ತು ಪುನರ್ಜನ್ಮ ಮನಸೋಲ್ಲಾಸ, ನಿರ್ಣಯ ಸಿಂಧು, ಮಹಾಭಾರತದಲ್ಲಿ ಧರ್ಮ, ಬೇಂದ್ರೆ ಸಾಹಿತ್ಯದಲ್ಲಿ ಸ್ತ್ರೀ (ಸಾಹಿತ್ಯಕ-ತತ್ವಶಾಸ್ತ್ರೀಯ). ಹರೆಯದ ಹುಚ್ಚು, ಊರ್ಮಿಳಾ, ಮಲನಾಡ ಗಿಣಿ, ಮೀರಾಬಾಯಿ (ಕವನ ಸಂಕಲನ).  ಕಬೀರ್, ಸೂರದಾಸ್ ಮುಂತಾದವರ ಕವಿತೆಗಳ ಅನುವಾದ. ಅವರಿಗೆ ವೇದಾಂತರತ್ನ, ಉಜ್ಜನಿ ಸದ್ಧರ್ಮ ಪೀಠ, ಆರ್ಯ ಸಮಾಜ ಮುಂತಾದ ಗೌರವಗಳು ಸಂದಿವೆ. 2013ರ ಡಿಸೆಂಬರ್ 15ರಂದು ನಿಧನರಾದರು. ...

READ MORE

Related Books