"ಆನಂದ ಕಂದ" . ಬಿಂದುಮಾಧವ ಬುರ್ಲಿ ಮತ್ತು ಅನಂತ ತಡಸ ಅವರ ಸಂಕಲನದ ಕೃತಿ.ಈ ಪುಸ್ತಕ ಕೃಷ್ಣಶರ್ಮರ ೪೦ ವರ್ಷದ ತಪಸ್ಸಿನ ಫಲ. ಇದರಲ್ಲಿ ಅವರ ಜೀವನವು ಪ್ರತಿಬಿಂಬಿತವಾಗಿದೆ. ಅವರ ಕೃತಿಗಳ ದರ್ಶನವಾಗಲಿದೆ , ನಿಮರ್ಶಕರು ಸೂಕ್ಷ್ಮ ದೃಷ್ಟಿಯಿಂದ ಆನಂದಕಂದರ ಕೃತಿ- ಗಳನ್ನು ವಿಮರ್ಶಿಸಿದ್ದಾರೆ, ಅದರ ಸವಿಯನ್ನು ಸವಿದಿದ್ದಾರೆ. ಸವಿಯುವಾಗ ಬಂದ ಹರಳುಗಳನ್ನು ಹೊರಗಿಟ್ಟಿದ್ದಾರೆ. ಒಟ್ಟಿನಲ್ಲಿ ಈ ಗ್ರಂಥವೆಂದರೆ, ಆನಂದಕಂದರ ಜೀವನದ ಚಿತ್ರ.
©2024 Book Brahma Private Limited.