’ವೇದಾಂಗ ವಿದ್ವಾನ್’ ಆರ್. ಎಲ್. ಕಶ್ಯಪ ಅವರು ವೇದ ಮತ್ತು ವೇದಾಂಗ ಪರಿಣಿತರು. ಕಶ್ಯಪ ಅವರು ನಾಲ್ಕು ವೇದಗಳಿಗೆ ಭಾಷ್ಯ ಬರೆದಿದ್ದಾರೆ.
ಕೃತಿಗಳು: ಋಗ್ವೇದ ಸಂಹಿತಿ, ಮಂಡಲ -1, ವ್ಯಕ್ತಿ ಹಾಗೂ ಸಮೂದಾಯಗಳ ಪ್ರಗತಿ, ಋಭುಗಳು, ವೇದ ಹಾಘೂ ಉಪನಿಷತ್ತುಗಳ ಋಷಿಗಳು, ಋಗ್ವೇದ ಶಬ್ದಾರ್ಥ ವಿಚಾರ, ಪವಮಾನ, ಆಧುನಿಕ ಕಾಲಕ್ಕೆ ವೇದ ಜ್ಞಾನ, ತೈತ್ತಿರೀಯ ಅರಣ್ಯಕ, ಭಾಗ-2, ಸಾಮವೇದ ಪೂರ್ವಾರ್ಚಿಕ,
ಋಭುಗಳು (ದೈವೀ ಶಿಲ್ಪಗಳು)
ಋಗ್ವೇದ ಶಬ್ದಾರ್ಥ ವಿಚಾರ
ಋಗ್ವೇದ ಸಂಹಿತೆ ಮಂಡಲ
ವ್ಯಕ್ತಿ ಹಾಗೂ ಸಮುದಾಯಗಳ ಪ್ರಗತಿ
ವೇದ ಮತ್ತು ಉಪನಿಷತ್ತುಗಳ ಋಷಿಗಳು
ಸಾಮವೇದ ಪೂರ್ವಾರ್ಚಿಕ
ಆಧುನಿಕ ಕಾಲಕ್ಕೆ ವೇದ ಜ್ಞಾನ
ಪವಮಾನ
©2024 Book Brahma Private Limited.