`ಕರ್ನಾಟಕ ಶಾಕ್ತಪಂಥ’ ಕೃತಿಯು ರಹಮತ್ ತರೀಕೆರೆ ಅವರ ಅಧ್ಯಯನ ಕೃತಿಯಾಗಿದೆ. ಶಾಕ್ತಪಂಥದ (ಶಕ್ತಿಯ ಉಪಾಸನೆಯನ್ನು ಮಾಡುವವರು) ಶಿವನ ಮಾರಕ ರೂಪದ ಉಪಾಸನೆಯನ್ನು ಮಾಡುತ್ತಾರೆ. ಇಂತಹ ಉಪಾಸಕರು ಶಿವನ ಮಾರಕ ತತ್ತ್ವದ ಲಾಭವಾಗಲು ಬಿಲ್ವಪತ್ರೆಯ ಎಲೆಗಳ ತುದಿಯನ್ನು ದೇವರ ಕಡೆಗೆ ಮತ್ತು ತೊಟ್ಟನ್ನು ತಮ್ಮ ಕಡೆಗೆ ಮಾಡಿ ಬಿಲ್ವಪತ್ರೆಯನ್ನು ಅರ್ಪಿಸಬೇಕು ಎಂಬಂತಹ ಆಚಾರ ವಿಚಾರಗಳನ್ನು ಇಲ್ಲಿ ಕಾಣಬಹುದು. ಹಾಗೇಯೇ ಶಾಕ್ತಪಂಥದ ಕುರಿತ ಹಲವಾರು ವಿಚಾರಗಳನ್ನು ಈ ಕೃತಿಯು ಕಟ್ಟಿಕೊಡುತ್ತದೆ.
©2024 Book Brahma Private Limited.