ಆಳಂದ ಆಚರಣೆಗಳು

Author : ಅವಿನಾಶ ಎಸ್. ದೇವನೂರ

Pages 90

₹ 85.00




Year of Publication: 2019
Published by: ಉರಿಲಿಂಗಪೆದ್ದಿ ಮಠ ಟ್ರಸ್ಟ್‌
Address: ಬೇಲೂರು, ಬಸವಕಲ್ಯಾಣ ತಾಲ್ಲೂಕು, ಬೀದರ ಜಿಲ್ಲೆ

Synopsys

ಆಳಂದ ತಾಲೂಕು ಹಲವು ವೈವಿಧ್ಯದ ನಾಡು, ಆಲಂದೆ ಸಾಸಿರವೆಂದು ಪ್ರಸಿದ್ಧವಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಯ ಸೌಹಾರ್ದ ಕೇಂದ್ರ, ಆಳಂದ. ಈ ಪ್ರದೇಶದ ಸಮಗ್ರ ಕವಿ ಕಲಾವಿದರ, ಶಿಕ್ಷಣ, ಸಮಾಜಸೇವಕರ ಅನೇಕ ಹಾಡುಗಳನ್ನುಕೃತಿಯಲ್ಲಿ ಸಂಗ್ರಹಿಸಲಾಗಿದೆ. ಆಳಂದ ಪಟ್ಟಣದ ಆಚರಣೆಗಳು ಹಾಗೂ ಜನರ ಸಾಂಸ್ಕೃತಿಕ-ಸಾಮಾಜಿಕ ಸ್ಥಿತಿಗತಿಗಳನ್ನು ತೆರೆದಿಡುವ ಸಂಶೋಧನಾ ಕೃತಿ ಇದು.

About the Author

ಅವಿನಾಶ ಎಸ್. ದೇವನೂರ

ಬುದ್ದ-ಬಸವ-ಅಂಬೇಡ್ಕರರ ಚಿಂತನೆಗಳಿಂದ ಪ್ರಭಾವಿತರಾಗಿರುವ ಲೇಖಕ ಅವಿನಾಶ ಎಸ್. ದೇವನೂರ, ಜನಪರ ಪ್ರಗತಿಪರ ವೈಚಾರಿಕ ಚಿಂತನೆಗೆ ತೊಡಗಿಕೊಂಡಿದ್ದಾರೆ. ಕನ್ನಡ ಮತ್ತು ಜಾನಪದ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಪ್ರಥಮ ರ್‍ಯಾಂಕ್‌ಗಾಗಿ ಚಿನ್ನದ ಪದಕ ಗಳಿಸಿದ್ದಾರೆ. ಆಳಂದದ ಆಚರಣೆಗಳ ಕುರಿತು ವಿಷಯ ಸಂಗ್ರಹಿಸಿ ಬರೆದ ಸಂಶೋಧನಾ ಕೃತಿ ‘ಆಳಂದ ಆಚರಣೆಗಳು’. ಪ್ರಸ್ತುತ ಡಾ. ಅಮೃತಾ ಕಟಕೆ ಅವರ ಮಾರ್ಗದರ್ಶದಲ್ಲಿ ಆಳಂದ ತಾಲೂಕಿನ ಸ್ಥಳನಾಮಗಳ ಕುರಿತು ಅಧ್ಯಯನ ಕೈಗೊಂಡಿದ್ದಾರೆ. ...

READ MORE

Related Books