ಲೇಖಕ ಸದ್ಯೋಜಾತ ಭಟ್ಟ ಅವರ ಕೃತಿ-ಶಿಲೆಗಳಲ್ಲಡಗಿದ ಸತ್ಯ. ಶಾಸನಗಳ ಅಧ್ಯಯನಕ್ಕೆ ಈ ಕೃತಿ ಪೂರಕ. ಶಾಸನಗಳ ಪಿತಾಮಹ ಚಪಡನನ್ನು ಪರಿಚಯ, ವೇದ ಪುರಾಣಗಳ ಸಾರ, ಶ್ಲೋಕಗಳಸರಳ ವಿವರಣೆ ಇವು ಕೃತಿಯ ಹೆಗ್ಗಳಿಕೆ. ಪ್ರಮುಖ ಸ್ತ೦ಭ , ತಾಮ್ರ ,ನಾಣ್ಯ , ಬಂಡೆ ಶಾಸನಗಳಲ್ಲಿನ ಸತ್ಯವನ್ನು ವಿವರಣೆ, ಬ್ರಾಹ್ಮೀ ,ಪ್ರಾಕೃತ , ಕನ್ನಡ, ಅರಾಮಿಕ್ ಲಿಪಿಗಳ ಕಾಲಮಾನ, ವ್ಯವಹಾರ ನೀತಿ , ಕಶ್ಯಪರು ಪ್ರಹ್ಲಾದನಿಗೆ ಬೋಧಿಸಿದ ನ್ಯಾಯದ ಮಹತ್ವ ಇಂತಹ ವಿಷಯಗಳನ್ನು ಈ ಕೃತಿ ಒಳಗೊಂಡಿದೆ.
©2024 Book Brahma Private Limited.