ಸಾಹಿತ್ಯವನ್ನು ಬೇರೆ ಬೇರೆ ಶಿಸ್ತುಗಳ ಜೊತೆ ಇಟ್ಟು ಅಧ್ಯಯನಿಸುವುದು ಬಹಳ ಕುತೂಹಲಕಾರಿಯಾದುದು ಮತ್ತು ಉಪಯುಕ್ತ. ಇಂಥ ಅಂತರ್‌ಶಿಸ್ತೀಯ ಅಧ್ಯಯನ ಕನ್ನಡದ ಸಂದರ್ಭದಲ್ಲಿ ಬಹು ಕಾಲದಿಂದ ನಡೆದಿದೆ. ಪ್ರವೀಣ ಟಿ.ಎಲ್ ಮತ್ತು ಸದಾನಂದ ಜೆ.ಎಸ್ ಅವರ ಈ ಕೃತಿಯಲ್ಲಿ ಸಾಹಿತ್ಯ ಕಥನವನ್ನು ಸಮಾಜಶಾಸ್ತ್ರದ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಒಂದು ಮಹತ್ವಪೂರ್ಣ ಕೆಲಸ ಆಗಿದೆ. ಸಮಾಜಶಾಸ್ತ್ರೀಯ ನೆಲೆಯು ಸಾಹಿತ್ಯಕ್ಕೆ ಒದಗಿಸುವ ಪರಿವೇಷವು ಇಲ್ಲಿ ಚರ್ಚೆಗೆ ಒಳಪಟ್ಟಿದೆ.
ಲೇಖಕ ಜೆ.ಎಸ್.ಸದಾನಂದ ಅವರು ಭಾರತದ ಸಂಸತ್ತು ಎಂಬ ಕೃತಿಯನ್ನು ರಚಿಸಿದ್ದಾರೆ. ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ. ಸಂಸತ್ತು ಭಾರತದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಂಸತ್ತಿನ ಕಾರ್ಯಕಲಾಪಗಳ ಬಗ್ಗೆ ಈ ಪುಸ್ತಕದಲ್ಲಿ ವಿಶ್ಲೇಷಣಾತ್ಮಕ ಅಧ್ಯಯನ ಮಾಡಲಾಗಿದೆ. ...
READ MORE