‘ರಾಷ್ಟ್ರೀಯ ಆಂದೋಲನ’ ಕೃತಿಯು ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಸಂಕಲನವಾಗಿದೆ. ಸಿಪಾಯಿದಂಗೆ, ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ.
(ಹೊಸತು, ಜನವರಿ 2012, ಪುಸ್ತಕ ಪರಿಚಯ)
ಚಾರಿತ್ರಿಕ ಮಹತ್ವವುಳ್ಳವು, ಒಂದು - ಸಿಪಾಯಿದಂಗೆ ಎಂಬ ಸ್ವಾತಂತ್ರ್ಯಕ್ಕಾಗಿ ನಡೆದ ಮೊದಲ ಸಂಘರ್ಷ. ಇನ್ನೊಂದು – ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ. ಈ ಕೃತಿ ಕೇವಲ ಚರಿತ್ರೆ ಅಷ್ಟೇ ಆಗಿರದೆ ಸಿದ್ಧಾಂತದ ಮತ್ತು ಇತಿಹಾಸದ ಅಧ್ಯಯನವನ್ನೂ ಒಳಗೊಂಡಿದೆ. ಚರಿತ್ರೆಯಲ್ಲಿ ದಾಖಲಾದಂತೆ ಗಾಂಧಿ-ನೆಹರು ನೇತೃತ್ವದ ಕಾಂಗ್ರೆಸ್ ಒಂದೇ ಸ್ವಾತಂತ್ಯಗಳಿಕೆಗೆ ಕಾರಣವಲ್ಲವೆಂದೂ, ಬ್ರಿಟಿಷ್ ಆಳ್ವಿಕೆ ವಿರುದ್ಧದ ರಾಷ್ಟ್ರೀಯ ಆಂದೋಲನದಲ್ಲಿ ನಾಮರೇಯರಾಗಿ ಎಷ್ಟೋ ದೇಶಪ್ರೇಮಿಗಳು ಭಾಗವಹಿಸಿದ್ದನ್ನು ಕೃತಿ ಮನವರಿಕೆ ಮಾಡಿಕೊಡುತ್ತದೆ. ವಸ್ತುನಿಷ್ಠ ಅಧ್ಯಯನದಿಂದ ಲಭಿಸಿದ ಚಿತ್ರಣವೊಂದು ಇಲ್ಲಿ ಪಡಿಮೂಡಿದೆ. ಈ ಕೃತಿಯ ಇಂಗ್ಲಿಷ್ ಆವೃತ್ತಿ ಓದಿದ ತಕ್ಷಣ ಇದನ್ನು ಕನ್ನಡ ಭಾಷೆಗೆ ಅನುವಾದಿಸಬೇಕೆಂಬ ಮಹತ್ವಾಕಾಂಕ್ಷೆ ಹಂಬಲ ಮೂಡಿದ್ದು ಶ್ರೀ ಎಂ. ಅಬ್ದುಲ್ ರೆಹಮಾನ್ ಪಾಷ ಅವರಿಗೆ ಸ್ವಯಮಿಚ್ಛೆಯಿಂದ ಅನುವಾದಿಸಿಕೊಟ್ಟ ಅವರನ್ನು ಅಭಿನಂದಿಸುತ್ತ ಕೃತಿಯ ಓದನ್ನು ಆರಂಭಿಸೋಣ.
‘ರಾಷ್ಟ್ರೀತ ಆಂದೋಲನ’ ಕೃತಿಯು ಎಂ. ಅಬ್ದುಲ್ ರೆಹಮಾನ್ ಪಾಷಾ ಅವರ ಸಂಕಲನವಾಗಿದೆ. ಸಿಪಾಯಿದಂಗೆ, ಮಹಾತ್ಮಾ ಗಾಂಧಿ ನೇತೃತ್ವದ ಕ್ವಿಟ್ ಇಂಡಿಯಾ ಚಳುವಳಿ, ಚರಿತ್ರಕಾರರು: ಬಣ್ಣಿಸಿ ದಾಖಲಿಸಿದ ತಂತಮ್ಮ ದೃಷ್ಟಿಕೋನಗಳಲ್ಲಿ ಕಂಡಿರುವ ವ್ಯಕ್ತಿಗತ ವೈಭವೀಕರಣದ ನೋಟವೇ ಎಲ್ಲೆಲ್ಲೂ ಸಿಗುತ್ತದೆ. ಈ ಹೋರಾಟದಲ್ಲಿ ಎಡಪಕ್ಷಗಳ, ಮಹಿಳೆಯರ, ಶ್ರೀಸಾಮಾನ್ಯನ ಕೊಡುಗೆ ಏನೆಂದು ನಿಭಿನ್ನ ರೀತಿಯಲ್ಲಿ ಚಿಂತಿಸಿದಾಗ ಇರ್ಫಾನ್ ಹಬೀಬ್ ಅವರ ವಿಚಾರಪೂರ್ಣ ಕೃತಿ "ರಾಷ್ಟ್ರೀಯ ಆಂದೋಲನ ನಮ್ಮ ಗಮನ ಸೆಳೆಯುತ್ತದೆ.
©2024 Book Brahma Private Limited.