ಪದಾರ್ಥ ಸಂಪದ

Author : ಎಸ್. ಕಾರ್ತಿಕ್

Pages 222

₹ 85.00




Year of Publication: 2011
Published by: ತುಮಕೂರು ವಿಶ್ವವಿದ್ಯಾನಿಲಯ
Address: ತುಮಕೂರು 572 103

Synopsys

ಲೇಖಕ ಎಸ್. ಕಾರ್ತಿಕ್ ಅವರ ಕೃತಿ-ಪದಾರ್ಥ ಸಂಪದ. ಸಂಶೋಧನಾತ್ಮಕ ಬರಹಗಳ ಸಂಗ್ರಹ ಕೃತಿ. ಕರ್ನಾಟಕ ಸರ್ಕಾರದ ಭಾಷಾಭಿವೃದ್ಧಿ ಯೋಜನೆಯಡಿ ತುಮಕೂರು ವಿ.ವಿ. ಈ ಕೃತಿಯನ್ನು ಪ್ರಕಟಿಸಿದೆ. ಕನ್ನಡ ಭಾಷೆ, ವ್ಯಾಕರಣ, ನಿಘಂಟು ಇತ್ಯಾದಿ ವಿಷಯ ವೈವಿಧ್ಯತೆಯನ್ನು ಈ ಕೃತಿ ಒಳಗೊಂಡಿದೆ. 

About the Author

ಎಸ್. ಕಾರ್ತಿಕ್
(27 February 1985)

ಎಸ್. ಕಾರ್ತಿಕ್ ಬೆಂಗಳೂರಿನವರು. ತಂದೆ ಕೆ. ಸತ್ಯನಾರಾಯಣ, ತಾಯಿ ಕೆ.ಎಸ್. ಕಾಂತಮ್ಮ.  ಸಂಶೋಧನೆಯ ವಿಷಯಗಳು: ವ್ಯಾಕರಣ, ಛಂದಸ್ಸು, ಅಲಂಕಾರ, ನಿಘಂಟು, ಜ್ಯೌತಿಷ, ಸಂಗೀತ, ಶಾಸನಶಾಸ್ತ್ರ, ನಾಣ್ಯಶಾಸ್ತ್ರ, ಪುರಾತತ್ತ್ವ, ಹಸ್ತಪ್ರತಿಶಾಸ್ತ್ರ, ಭಾಷಾಶಾಸ್ತ್ರ, ಭಾರತೀಯ ಕಾಲಗಣನೆ ಇತ್ಯಾದಿ ಕ್ಷೇತ್ರಗಳಲ್ಲಿ ಆಸಕ್ತರು. ಕನ್ನಡ, ಸಂಸ್ಕೃತ, ತೆಲುಗು, ಹಿಂದಿ ಭಾಷಾ ಪರಿಣಿತರು. ಕೃತಿಗಳು : ಪದಾರ್ಥ ಸಂಪದ, ಕೆಲವು ಕನ್ನಡ ನಿಘಂಟುಗಳು, ಸಂಶೋಧನ ಸಂಭಾನೆ, ಸಂಗೀತಶಾಸ್ತ್ರ ಚಂದ್ರಿಕೆ. ಸುಮಾರು 150ಕ್ಕೂ ಹೆಚ್ಚು ಲೇಖನಗಳು ವಿವಿಧ ನಿಯತಕಾಲಿಕೆಗಳಲ್ಲಿ, ಅಭಿನಂದನಗ್ರಂಥಗಳಲ್ಲಿ ಪ್ರಕಟವಾಗಿವೆ. ಅರಳು ಸಾಹಿತ್ಯ ದತ್ತಿ ಪ್ರಶಸ್ತಿ, ಮಹರ್ಷಿ ಬಾದರಾಯಣ ವ್ಯಾಸ ಸಮ್ಮಾನ್ ರಾಷ್ಟ್ರ ಪ್ರಶಸ್ತಿಗಳು ಲಭಿಸಿವೆ. ‘ಕಾರ್ಯ ಶಿಬಿರ’ಗಳಲ್ಲಿ ...

READ MORE

Related Books