Year of Publication: 2001 Published by: ರಾಜ್ಯ ಸಂಪನ್ಮೂಲ ಕೇಂದ್ರ Address: ಕರ್ನಾಟಕ ರಾಜ್ಯ ವಯಸ್ಕರ ಶಿಕ್ಷಣ ಸಮಿತಿ, ಕುವೆಂಪು ನಗರ, ಮೈಸೂರು- 570023\n
Share On
Synopsys
ಸಾಕ್ಟರ ದಾರಿಯ ಸಾವಿರ ಹೆಜ್ಜೆ ತುಕಾರಾಂ ಎಸ್, ರಾಜು. ಬಿ ಅವರು ಸಂಪಾದಿಸಿರುವ ಅಧ್ಯಯನ ಗ್ರಂಥವಾಗಿದೆ. ವಯಸ್ಕರಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸುದು ಹಾಗೂ ಹಿಂದುಳಿದ ಜನತೆಯನ್ನು ಸಾಕ್ಷರರನ್ನಾಗಿ ರೂಪಿಸಲು ಪಟ್ಟಿರುವ ಒಂದು ಸಾಧನೆಯ ನೋಟವನ್ನು ಈ ಕೃತಿಯಲ್ಲಿ ಕಾಣಬಹುದಾಗಿದೆ.