ಸಾಹಿತ್ಯ ಮತ್ತು ಸಿದ್ಧಾಂತಗಳು ಲೇಖನ ಬರಹಗಳ ಪುಸ್ತಕದ ಲೇಖಕರು ರಾಜೇಂದ್ರ ಚೆನ್ನಿ. ಈ ಕೃತಿಯಲ್ಲಿ ನಾವು ಸಿದ್ಧಾಂತಗಳನ್ನು ಏಕೆ ಚರ್ಚೆ ಮಾಡಬೇಕು?, ಎಂದು ಕೇಳಿದರೆ ಅದಕ್ಕೆ ಉತ್ತರ : ಇಪ್ಪತ್ತನೇ ಶತಮಾನದ ಜಗತ್ತು ಎಂದೂ ಕಂಡರಿಯದ ಹಿಂಸೆಯ ಇತಿಹಾಸ. ಈ ಇತಿಹಾಸವು ಸೈದ್ಧಾಂತಿಕ ಹಿಂಸೆಯ ಭೀಕರವಾದ ಇತಿಹಾಸವಾಗಿದೆ. ಮನುಷ್ಯ ನಾಗರೀಕತೆಯ ಇತಿಹಾಸದಲ್ಲಿ ಹಿಂಸೆಯು ಸ್ಥಾಯಿಯಾಗಿದೆ ಎನ್ನುವುದು ನಿಜವಾದರೂ, ಇಪ್ಪತ್ತನೆಯ ಶತಮಾನದ ವಿಶಿಷ್ಟವಾದ ಹಿಂಸೆಯು ಭೀಕರವಾದ ಇತಿಹಾಸವಾಗಿದೆ. ಮನುಷ್ಯ ನಾಗರೀಕತೆಯ ಇತಿಹಾಸದಲ್ಲಿ ಹಿಂಸೆಯು ಸ್ಥಾಯಿಯಾಗಿದೆ ಎನ್ನುವುದು ನಿಜವಾದರೂ, ಇವುಗಳಲ್ಲಿ ಮುಖ್ಯವಾದುದು ನಾಝಿವಾದ, ಫ್ಯಾಸಿಸಮ್ ಮತ್ತು ಸರ್ವಾಧಿಕಾರವಾದ- ಇವುಗಳು ಎರಡು ಮಹಾಯುದ್ಧಗಳಿಗೆ ಕಾರಣವಾದವು ಎಂದು ಕೃತಿಯ ಬೆನ್ನುಡಿಯಲ್ಲಿ ಕೃತಿಯೊಳಗಿನ ಮುಖ್ಯ ನೆಲೆಯನ್ನು ವರ್ಣಿಸಲಾಗಿದೆ.
©2024 Book Brahma Private Limited.