‘ಪಂಪನ ಸರಳ ಆದಿಪುರಾಣ’ ಎಲ್. ಬಸವರಾಜು ಅವರ ಅಧ್ಯಯನವಾಗಿದೆ. ಪಂಪನ ಬಗ್ಗೆ ಅವರ ಅಧ್ಯಯನವಂತೂ ಅತ್ಯಂತ ಆಳವಾದದ್ದು. ಗ್ರಂಥ ಸಂಪಾದನ-ಸಂಶೋಧನ ಕ್ಷೇತ್ರದಲ್ಲಿ ಅವರ ಶ್ರದ್ಧೆ ಅಪಾರ. ಹಳೆಗನ್ನಡದಲ್ಲಿರುವ ಪಂಪನ ಆದಿಪುರಾಣವನ್ನು ಇಂದಿನ ಕನ್ನಡಿಗರಿಗಾಗಿ ಸಂಧಿ ವಿಂಗಡಿಸಿ ಸರಳಗೊಳಿಸಿ ಓದನ್ನು ಅರ್ಥಪೂರ್ಣವಾಗುವಂತೆ ಈ ಕೃತಿಯಲ್ಲಿ ತಿಳಿಸಲಾಗಿದೆ.
ಹೊಸತು- ಜೂನ್ -2003
ಹಳೆಗನ್ನಡದ ಕಾವ್ಯಗಳು ಎಲ್ಲ ಮಜಲುಗಳನ್ನು ಎಲ್. ಬಸವರಾಜು ಅವರಷ್ಟು ಜಾಲಾಡಿದ ಮಹನೀಯರು ತುಂಬ ವಿರಳ. ಪಂಪನ ಬಗ್ಗೆ ಅವರ ಅಧ್ಯಯನವಂತೂ ಅತ್ಯಂತ ಆಳವಾದದ್ದು. ಗ್ರಂಥ ಸಂಪಾದನ-ಸಂಶೋಧನ ಕ್ಷೇತ್ರದಲ್ಲಿ ಅವರ ಶ್ರದ್ಧೆ ಅಪಾರ. ಹಳೆಗನ್ನಡದಲ್ಲಿರುವ ಪಂಪನ ಆದಿಪುರಾಣವನ್ನು ಇಂದಿನ ಕನ್ನಡಿಗರಿಗಾಗಿ ಸಂಧಿ ವಿಂಗಡಿಸಿ ಸರಳಗೊಳಿಸಿ ಓದನ್ನು ಅರ್ಥಪೂರ್ಣವಾಗುವಂತೆ ಇಲ್ಲಿ ರೂಪಿಸಿದ್ದಾರೆ. ಪ್ರಾಚೀನ ಚಂಪೂಕಾವ್ಯವನ್ನು ಅಭ್ಯಾಸ ಮಾಡುವವರಿಗೆ ಒಂದು ಸುವರ್ಣಾವಕಾಶ.
©2024 Book Brahma Private Limited.