ಲೇಖಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರ ಕೃತಿ-ನಾಯಕತನ ಪದ್ಧತಿ. ವಿಜಯನಗರ ಅರಸರ ಕಾಲದಲ್ಲಿ ಈ ನಾಯಕನ ಪದ್ಧತಿ ಹೆಚ್ಚಾಗಿ ಜಾರಿಯಲ್ಲಿತ್ತು. ಈ ಪದ್ಧತಿಗೆ ಅರಸರೇ ಪ್ರೋತ್ಸಾಹ ನೀಡಿದ್ದರು. ಈ ಪದ್ಧತಿಯ ವ್ಯಾಖ್ಯಾನ, ಒಂದು ಸಮೂಹವಾಗಿ ಬೆಳೆದ ಬಗೆ, ನಗರ ಆಡಳಿತದ ವೈಖರಿ ತಿಳಿಯಲು ಈ ಸಮೂಹವನ್ನು ಅರಸರು ಅವಲಂಬಿಸಿದ್ದು ಇಂತಹ ಸಂಗತಿಗಳನ್ನು ಐತಿಹಾಸಿಕವಾಗಿ ಸಂಶೋಧಿಸಿದ ಕೃತಿ ಇದು.
ಲೇಖಕ ಡಾ. ಡಿ.ಎನ್. ಯೋಗೀಶ್ವರಪ್ಪ ಅವರು ತುಮಕೂರಿನ ಶ್ರೀ ಸಿದ್ಧಗಂಗಾ ಮಹಿಳಾ ಪದವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರು. ಕೃತಿಗಳು: ನೊಳಂಬ ವಂಶದ ಅರಸು ಮನೆತನಗಳು, ನಾಯಕತನ ಪದ್ಧತಿ ...
READ MORE