ಪ್ರಾದೇಶಿಕ ರಂಗ ಪರಂಪರೆಯ ವೈಶಿಷ್ಟ್ಯಗಳ ತೌಲನಿಕ ವಿವೇಚನೆ, ಗೀತ ನಾಟಕ ಹಾಗೂ ಸಂಗೀತದ ನಡುವಿನ ಸಂಬಂಧದ ಕುರಿತು ಈ ಕೃತಿಯು ಚರ್ಚಿಸಿದೆ.
ಕನ್ನಡ ಮತ್ತು ಇತರೆ ಭಾರತೀಯ ಭಾಷೆಗಳಲ್ಲಿ ಗೀತನಾಟಕಗಳ ಬೆಳವಣಿಗೆ, ಧಾರ್ಮಿಕ ಹಿನ್ನೆಲೆ, ಭಕ್ತಿ ಪರಂಪರೆ, ಗೀತನಾಟಕಗಳ ಸಾಹಿತ್ಯಗುಣ, ಜಾನಪದ ರಂಗಭೂಮಿ; ರಂಗ ಪ್ರಯೋಗ, ಪರಿಣಾಮ ಮುಂತಾದ ವಿಷಯಗಳ - ವಿವೇಚನೆ ವಿವರಣೆಗಳನ್ನು ಕೃತಿಯಲ್ಲಿ ನೀಡಲಾಗಿದೆ.
©2024 Book Brahma Private Limited.