`ದ್ವಾದಶಾನುಪ್ರೇಕ್ಷೆ' ಕೆ.ಆರ್. ಶೇಷಗಿರಿ ಅವರ ಸಂಪಾದಿತ ಕೃತಿಯಾಗಿದೆ. ದ್ವಾದಶಾನುಪ್ರೇಕ್ಷೆ' ಎಂಬ ಹೆಸರಿನ ಮೂರು ಅಚ್ಚಿನ ಕೃತಿಗಳು ಈಗ ದೊರಕಿವೆ. ಅವುಗಳಲ್ಲಿ ಮೊದಲನೆಯದು ದ್ವಾದಶಾನುಪ್ರೇಕ್ಷೆಯ ಅರ್ಥಜ್ಞಾನೇಶ್ವರ ಪಂಡಿತರಿಂದ 1916ಲ್ಲಿ ಪ್ರಕಟವಾದುದು. ಉಳಿದೆರಡರ ಸಂಪಾದಕರು ಹಾಸನದ ಶ್ರೀ ಯಸ್. ಡಿ. ನಾಗೇಂದ್ರ ಶಾಸ್ತ್ರೀ ಅವರು; ಒಂದರಲ್ಲಿ ಅನುಪ್ರೇಕ್ಷೆಗಳ ಪರಿಚಯ ವನ್ನು ಗದ್ಯದಲ್ಲಿಯೂ ಇನ್ನೊಂದರಲ್ಲಿ ವಿಜಯಣ್ಣನ ಕಾವ್ಯವನ್ನೂ ನೀಡಿರುವರು. ಕೊನೆಯ ಎರಡು ಕೃತಿಗಳ ಉಪಯೋಗವನ್ನು ಪಡೆಯಲು ಸಾಧ್ಯವಾಗಲಿಲ್ಲ; ಕಾರಣ ಈಗ ಪ್ರಕಟವಾಗುತ್ತಿರುವ ಈ ಕೃತಿಯು ಆಗಲೇ ಅಚ್ಚಿನ ಮನೆಯನ್ನು ಸೇರಿತ್ತು.
©2024 Book Brahma Private Limited.