ಆಲಂಬಗಿರಿ

Author : ಗಂಗಾಂಬಿಕೆ.ಎಸ್

Pages 176

₹ 150.00




Year of Publication: 2017
Published by: ಪೂರ್ಣಚಂದ್ರ ತೇಜಸ್ವಿ ಪ್ರಕಾಶನ
Address: ಸಿದ್ದಪ್ಪ ಲೇಔಟ್,ಸಿರಾ, ತುಮಕೂರು ಜಿಲ್ಲೆ

Synopsys

ಅಂಬಲಗಿರಿ-ಲೇಖಕಿ ಗಂಗಾಂಬಿಕೆ ಎಸ್ ಅವರ ಕೃತಿ. ಚಿಂತಾಮಣಿ ತಾಲೂಕಿನಲ್ಲಿರುವ ಆಲಂಬಗಿರಿ ಎಂಬ ಊರಿನಲ್ಲಿರುವ ವೆಂಕಟೇಶ್ವರ ದೇಗುಲವನ್ನು ಕೇಂದ್ರವಾಗಿಟ್ಟು ಕೊಂಡು ನಡೆಸಿದ ಆಳವಾದ ಅಧ್ಯಯನ ಇದು. ಈ ಊರಿನ ಇತಿಹಾಸ, ಸ್ಮಾರಕಗಳು, ನಂಬಿಕೆಗಳು, ಸ್ಥಳಪುರಾಣ ಮೊದಲಾದುವು ಗಳನ್ನು ಸಂಶೋಧನಾತ್ಮಕವಾಗಿ ವಿವರಿಸಲಾಗಿದೆ.

About the Author

ಗಂಗಾಂಬಿಕೆ.ಎಸ್
(12 June 1982)

ಲೇಖಕಿ ಗಂಗಾಂಬಿಕೆ ಎಸ್ ಅವರು ಕನ್ನಡ ಉಪನ್ಯಾಸಕರು ಮತ್ತು ಸಂಶೋಧಕರು. 12-06-1982 ರಂದು ಜನಿಸಿದರು ಗಂಗಾಭಿಕೆ ಗೋವರ್ಧನ ಇವರ ಬರೆಹ ನಾಮ. ತಂದೆ ಶಿವಕುಮಾರ ತಾಯಿ ಲಲಿತಾ. ಮೂಲತಃ ಬೆಂಗಳೂರು ಬಳಿಯ ಕಾಡುಗೊಂಡನಹಳ್ಳಿಯವರು.  ಕರ್ನಾಟಕ ಮುಕ್ತ ವಿವಿಯಿಂದ ಸ್ನಾತಕೋತ್ತರ ಪದವೀಧರರು.ಹಂಪಿಯ ವಿ.ವಿ.ಯಿಂದ ಎಂ.ಫಿಲ್ ಪದವಿ (ವಿಷಯ: ಬಿಎಂಶ್ರೀ ಅವರ ಇಂಗ್ಲಿಷ್ ಗೀತೆಗಳು ಒಂದು ತೌಲನಿಕ ಅಧ್ಯಯನ), ಬೆಂಗಳೂರು ವಿವಿಯಿಂದ ಬಿ.ಈಡಿ ಪದವಿ, ಬಿಎಂಶ್ರೀ ಪ್ರತಿಷ್ಠಾನದಿಂದ ಹಸ್ತಪ್ರತಿಶಾಸ್ತ್ರದಲ್ಲಿ ಡಿಪ್ಲೊಮಾ ಹಾಗೂ ಹಳೆಗನ್ನಡ ಕಾವ್ಯಾಭ್ಯಾಸ ಶಿಬಿರದಲ್ಲಿ ಪ್ರಥಮ ಶ್ರೇಣಿಯೊಂದಿಗೆ ಡಿಪ್ಲೊಮಾ, ಹಂಪಿ ವಿವಿಯಿಂದ ನಡೆಸಲಾಗುವ ಕನ್ನಡ ಶಾಸನ ಶಾಸ್ತ್ರದಲ್ಲಿ ಪ್ರಥಮ ರ್‍ಯಾಂಕ್. ಸಸದ್ಯ ...

READ MORE

Related Books