ವೇದಗಳಲ್ಲಿ ಜನಸಾಮಾನ್ಯರು

Author : ಬಿ.ವಿ. ವೀರಭದ್ರಪ್ಪ

Pages 136

₹ 60.00




Year of Publication: 2001
Published by: ನವಕರ್ನಾಟಕ ಪ್ರಕಾಶನ
Address: 101, ಎಂಬಸಿ ಸೆಂಟರ್, ಕ್ರೂಸೆಂಟ್ ರಸ್ತೆ, ಕುಮಾರ್ ಪಾರ್ಕ್ ಈಸ್ಟ್, ಬೆಂಗಳೂರು - 560 001

Synopsys

ಈ ಗ್ರಂಥದಲ್ಲಿ ವೈದಿಕ ಕಾಲದ ಜನಸಾಮಾನ್ಯರ ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನ ಮಾಡಲಾಗಿದೆ. ಭಾರತೀಯ ಸಂಸ್ಕೃತಿಯ ಮಹತ್ವದ ಧಾರ್ಮಿಕ ಗ್ರಂಥಗಳೆಂದು ಪರಿಗಣಿಸಲಾದ ವೇದಗಳ ಪಾತ್ರಗಳಾದ ಅಂದಿನ ಜನಸಾಮಾನ್ಯರನ್ನು ಹಾಗೂ ಅವರ ಲೌಕಿಕ ಜೀವನಕ್ಕೆ ಸಂಬಂಧಿಸಿದಂತೆ ಹಲವು ಆಚರಣಾ ವಿಧಿಗಳನ್ನು ಇಂದಿನ ಜನಸಾಮಾನ್ಯರಿಗೆ ಆಪ್ತವಾಗುವ ಶೈಲಿಯಲ್ಲಿ ಈ ಕೃತಿ ವಿವರಿಸುತ್ತದೆ. 

About the Author

ಬಿ.ವಿ. ವೀರಭದ್ರಪ್ಪ - 21 September 2017)

ಬಿ.ವಿ. ವೀರಭದ್ರಪ್ಪನವರು ದಾವಣಗೆರೆಯ ನಿವಾಸಿ. ನಿವೃತ್ತ ಅಧ್ಯಾಪಕರು ಹಾಗೂ ಕನ್ಚಿಂನಡ ನಾಡು ಕಂಡ ಅಪರೂಪದ ಪ್ರಾಮಾನಿಕ ಚಿಂತಕರು. ಲಂಕೇಶ್ ಪತ್ರಿಕೆಯಲ್ಲಿ ದಶಕಗಳ ಹಿಂದೆ ವೈಚಾರಿಕ ಲೇಖನಗಳ ಮೂಲಕ ನಂಬಿಕೆ ಸಂಪ್ರದಾಯಗಳ ಬುಡವನ್ನೇ ಪ್ರಶ್ನಿಸಿದ್ದರು. ಮೌಢ್ಯ, ಶೋಷಣೆ, ಬೌದ್ಧಿಕ ಗುಲಾಮಗಿರಿಯನ್ನು ವಿರೋಧಿಸುತ್ತಲೇ ಬಂದಿದ್ದ ಅವರು ಪುರೋಹಿತಶಾಹಿಯ ವಿರುದ್ಧವಾಗಿ "ವೇದಾಂತ ರೆಜಿಮೆಂಟ್" ಎಂಬ ಕೃತಿ ಬರೆದು ಜನಸಮೂಃ ಹೊಸ ಚಿಂತನೆ ರೂಢಿಸಿಕೊಳ್ಳುವಂತೆ ಪ್ರೇರೇಪಿಸಿತ್ತು. ತಮ್ಮ 83ನೇ ವಯಸ್ಸಿನಲ್ಲಿ (21-09-2017 ರಂದು) ನಿಧನರಾದರು ...

READ MORE

Related Books