ಲೇಖಕ ನರೇಂದ್ರ ಕೋಹಲಿ ಅವರು ಹಿಂದಿಯಲ್ಲಿ ಬರೆದಿರುವ ಕೃತಿಯನ್ನು ಎಂ.ವಿ ನಾಗರಾಜರಾವ್ ಅವರು ಕನ್ನಡಕ್ಕೆ ಸಾಕ್ಷತ್ಕಾರ ಎಂಬ ಶೀರ್ಷಿಕೆಯಲ್ಲಿ ಅನುವಾದಿಸಿದ್ದಾರೆ. ರಾಮಾಯಣವನ್ನು ಆದಿಕಾವ್ಯವೆಂದ ವಾಲ್ಮೀಕಿಯನ್ನು ಆದಿಕವಿಯೆಂದು ಕರೆಯುವುದು ಸರ್ವೇ ಸಾಮಾನ್ಯ ಸಂಗತಿ. ಅನುಷ್ಟುಪ್ ಛಂದಸ್ಸಿನಲ್ಲಿ ರಚಿತವಾಗಿರುವ ವಾಲ್ಮೀಕಿ ರಾಮಾಯಣವು ಶಕ್ತಿ ಉತ್ಪಾದನಾ ಕೇಂದ್ರವಿದ್ದಂತೆ. ಭಾರತದ ಎಲ್ಲ ರಾಮಾಯಣಗಳ ಕಥಾವಸ್ತು ಈ ಮಹಾಕಾವ್ಯದಿಂದಲೇ ಪ್ರೇರಣೆ ಪಡೆದಿರುತ್ತದೆ.
©2024 Book Brahma Private Limited.