‘ಆತಂಕ ನಿವಾರಿಸಿ ನಿರಾಳವಾಗಿರಿ’ ರಾಜೇಶ್ವರಿ ಜಯಕೃಷ್ಣ ಅವರ ಅನುವಾದಿತ ಕೃತಿಯಾಗಿದೆ.ಇದರಲ್ಲಿ ಒಟ್ಟು ಐದು ಅಧ್ಯಾಯ ಗಳಿವೆ. ಇದು ಅನುವಾದಿತ ಕೃತಿ. ಆತಂಕ ಎಂದರೇನು, ಅದು ಏಕೆ, ಹೇಗೆ ಉಂಟಾಗುತ್ತದೆ, ಮಕ್ಕಳಲ್ಲಿ ಆತಂಕ, ಅದರ ನಿವಾರಣೆ ಮುಂತಾದವುಗಳ ಬಗ್ಗೆ ವಿವರಣೆ ಇದೆ.
ಲೇಖಕಿ ರಾಜೇಶ್ವರಿ ಜಯಕೃಷ್ಣ ಅವರ ಕೃತಿಗಳು: ಮಕ್ಕಳಿಗಾಗಿ ಪ್ರಾಣಿ ಪ್ರಪಂಚದ ಕಥೆಗಳು , ಅಜ್ಜನ ಕಥೆಗಳು , ಪರಿಪೂರ್ಣ ಮಹಿಳೆ ನೀವು ಆಗಬಲ್ಲಿರಿ, ಮನಸೆ...ಓ...ಮನಸೇ, ಜನಜನಿತ ಗಾದೆಗಳು.ಮಕ್ಕಳಿಗಾಗಿ ವೇದಗಳು ಮತ್ತು ಉಪನಿಷತ್ತುಗಳು. ...
READ MORE