ಆಫ್ರಿಕಾ ಸಾಹಿತ್ಯ ವಾಚಿಕೆ

Author : ವಿವಿಧ ಅನುವಾದಕರು

Pages 598

₹ 300.00




Year of Publication: 2017
Published by: ಕುವೆಂಪು ಭಾಷಾಭಾರತಿ ಪ್ರಾಧಿಕಾರ
Address: ಕಲಾಗ್ರಾಮ, ಬೆಂಗಳೂರು ವಿಶ್ವವಿದ್ಯಾನಿಲಯ ಹಿಂಬಾಗ, ಮಲ್ಲತ್ತಹಳ್ಳಿ, ಬೆಂಗಳೂರು - 560166
Phone: 190 - 23183311, 23183312

Synopsys

‘ಆಫ್ರಿಕಾ ಸಾಹಿತ್ಯ ವಾಚಿಕೆ’ ಕೃತಿಯು ನಟರಾಜ್ ಹುಳಿಯಾರ್, ಕೇಶವ ಮಳಗಿ ಮತ್ತು ಎಸ್. ಗಮಗಾಧರಯ್ಯ ಅವರ ಸಂಪಾದಿತ ಸಂಕಲನವಾಗಿದೆ. ಈ ಕೃತಿಯು ಆಫ್ರಿಕಾ ಖಂಡದ ಲೇಖಕರ ಕತೆಗಳು, ಕವಿತೆಗಳು, ನಾಟಕಗಳು, ಕಾದಂಬರಿಗಳು ಹಾಗೂ ಜನಪದಕತೆಗಳ ಆಯ್ದ ಭಾಗಗಳನ್ನು ಈ ವಾಚಿಕೆ ಒಳಗೊಂಡಿದೆ. ಬೇರೆ ಬೇರೆ ಲೇಖಕರಿಂದ ಅನುವಾದಿಸಿ ಪ್ರಕಟಿಸಲಾಗಿದೆ. ಸೊಗಸಾದ ಪ್ರವೇಶಿಕೆ ಒದಗಿಸುವ ಪ್ರಸ್ತಾವನೆ ಈ ಪುಸ್ತಕದ ವಿಶೇಷ. ಆಫ್ರಿಕನ್ ಸಾಹಿತ್ಯದ ಮುಖ್ಯಸಂಗತಿಗಳು, ಸಂವೇದನೆಗಳನ್ನು ಒಳಗೊಂಡಿದೆ.  ಆಫ್ರಿಕದ ಸಾಹಿತಿಗಳು ಯೋಚಿಸುತ್ತಿರುವ ಮತ್ತು ನಡೆಸುತ್ತಿರುವ ಹೋರಾಟದ ಪರಿಚಯ ನೀಡುತ್ತದೆ. ಕುರಿ ಕಾಯುವ ಹುಡುಗಿಯೊಬ್ಬಳ ಆತ್ಮಕತೆಯ ಭಾಗ, ಮಕ್ಕಳನ್ನು ಅಪಹರಿಸಿ ಅವರನ್ನು ಸಂತೆಗಳಲ್ಲಿ ಮಾರಾಟ ಮಾರಾಟ ಮಾಡುವಂತಹ ಪ್ರಕರಣಗಳ ಆತ್ಮಕತೆಗಳ ವಿವರಗಳಿವೆ. ಈ ಭಾಗಗಳು  ಮನಕಲಕುವ ಹಾಗಿವೆ. ‘ಪಾಪಿ ರಾಜ’ ಎನ್ನುವ ಜನಪದ ಕತೆಯು ಹಣ ಆಸ್ತಿ ಸಂಪತ್ತುಗಳು ಮನುಷ್ಯನನ್ನು ಮನುಷ್ಯತ್ವದಿಂದ ದೂರ ಮಾಡಿರುವುದನ್ನು ಕಟ್ಟಿ ಕೊಡುತ್ತದೆ.

About the Author

ವಿವಿಧ ಅನುವಾದಕರು

ವಿವಿಧ ಅನುವಾದಕರು ...

READ MORE

Related Books