ಕ್ರಿ.ಪೂ. 3500 ರಿಂದ ಕ್ರಿ. ಪೂ. 146 ರವರೆಗಿನ ಗ್ರೀಸ್‌ನ ಅಪೂರ್ವ ದಾಖಲೆಯಾದ ಈ ಸಂಪುಟದಲ್ಲಿ ಕ್ರೀಟ್ ಸಾಮ್ರಾಜ್ಯ, ಮೈಸೀನಿಯಾದ ನಾಗರಿಕತೆ, ಅಕೀಅನ್ನರು, ಹೋಮರ್ನ ಕಾಲದ ನಾಗರಿಕತೆ, ಟ್ರಾಯ್ ಯುದ್ಧ, ಗ್ರೀಸ್ನಪ ಉದಯ, ಅಥೆನ್ಸ್ನದ ಚರಿತ್ರೆ, ಗ್ರೀಕ್ ತತ್ತ್ವಜ್ಞಾನದ ಜನನ, ಬೆಳವಣಿಗೆ, ಗ್ರೀಕರ ವಲಸೆ, ಅವರ ದೇವತೆಗಳು, ಸಂಸ್ಕೃತಿ, ಪೆರಿಕ್ಲೀಸ್ನ ಆಳ್ವಿಕೆ, ಅಥೆನ್ಸ್ನ,ಲ್ಲಿ ಪ್ರಜಾಪ್ರಭುತ್ವ, ವ್ಯವಹಾರ, ನೀತಿ ನಡವಳಿಕೆಗಳು, ಕಲೆ, ಜ್ಞಾನದ ಪ್ರಗತಿ, ಧರ್ಮ ಮತ್ತು ತತ್ತ್ವಶಾಸ್ತ್ರ, ಸಾಹಿತ್ಯ, ಗ್ರೀಸ್ನನ ಅವನತಿ, ಅಲೆಗ್ಸಾಂಡರ್, ವಿಜ್ಞಾನದ ಪ್ರಗತಿಗಳು ಒಳಗೊಂಡಿವೆ.