ಲೇಖಕ ನರೇಂದ್ರ ಕೋಹಲಿ ಅವರು ಹಿಂದಿಯಲ್ಲಿ ಬರೆದಿರುವ ಕೃತಿಯನ್ನು ಎಂ.ವಿ ನಾಗರಾಜರಾವ್ ಅವರು ಕನ್ನಡಕ್ಕೆ ಸಂದರ್ಭ ಎಂಬ ಶೀರ್ಷಿಕೆಯಡಿ ಅನುವಾದಿಸಿದ್ದಾರೆ. 2010ರಲ್ಲಿ ಈ ಖೃತಿ ದ್ವಿತೀಯ ಮುದ್ರಣ ಕಂಡಿದೆ. ಭಾರತೀಯ ಸಂಸ್ಕೃತಿಯ ಎಲ್ಲಾ ಅಂಶಗಳ ಸಮನ್ವಯತೆಗೆ ರಾಮಾಯಣ ಪ್ರಯತ್ನಿಸಿದೆ ಎಂಬುದು ದಾಖಲಾರ್ಹವಾದ ಮಾತು. ವೇದಗಳ ರಚನೆಯ ಕಾಲಕ್ಕಾಗಲೇ ಜಾನಪದ ಮೂಲದ ರಾಮಾಯಣ ಪ್ರಚಲಿತದಲ್ಲಿತ್ತೆಂದು ವಿದ್ವಾಂಸರು ಹೇಳುತ್ತಾರೆ.
©2024 Book Brahma Private Limited.