‘ಮತಾಂಧತೆ ಮಾನವೀಯತೆ’ ಕೃತಿಯು ವೀರಭದ್ರ ಚನ್ನಮಲ್ಲ ಸ್ವಾಮೀಜಿ ಅವರ ಅನುವಾದಿತ ಕೃತಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ : ಇಲ್ಲಿ ಲೇಖಕರು ಕೇವಲ ಮತಾಂಧತೆಯ ವಿಷಯಕ್ಕೆ ಮಾತ್ರ ಸೀಮಿತವಾಗದೆ ಮಾನವ ಸಮಾಜದಲ್ಲಿ ಧರ್ಮದ ಉಗಮ, ಪಾತ್ರ, ಅದರ ಸಂಕುಚಿತತೆ, ಇಂದಿನ ಸನ್ನಿವೇಶದಲ್ಲಿ ಧರ್ಮದ ಪುನರ್ವ್ಯಾಖ್ಯಾನ, ಪುರೋಹಿತಶಾಹಿಯ ಧೂರ್ತತೆ, ಮೂಢನಂಬಿಕೆ, ಮತಾಂಧತೆಗಳಿಗೂ ಧರ್ಮಕ್ಕೂ ಇರುವ ಸಂಬಂಧ ಇವುಗಳನ್ನು ಸ್ಪಷ್ಟ ಮಾತುಗಳಲ್ಲಿ ಬಿಚ್ಚಿಟ್ಟಿದ್ದಾರೆ.
©2024 Book Brahma Private Limited.