ಬ್ರಾಹ್ಮಣರಿಗೆ ʼಮನು ಸ್ಮತಿʼ ಅಸ್ಪೃಶ್ಯ ಸಂಸ್ಕೃತಿಯನ್ನು ಹೇಳಿ ಕೊಟ್ಟಿತೆ? ದಲಿತರಲ್ಲಿಯೇ ಇರುವ ಮೇಲೂ-ಕೀಳೆಂಬ ಭಾವನೆ ಹೇಳಿಕೊಟ್ಟವರು ಯಾರು? ತಮ್ಮ-ತಮ್ಮಲ್ಲಿಯೇ ಇರುವ ಭೇಧಭಾವ ಅಳಿಸದ ಹೊರತು ಸಮಾಜದಲ್ಲಿ ಸಮಾನತೆ ತರಲು ಸಾಧ್ಯವೆ? ಪ್ರಶ್ನೆಗಳು ಸರಳ. ಆದರೆ ಉತ್ತರ ಅಷ್ಟೊಂದು ಸರಳವೆ?.. ಇಂತಹ ಪ್ರಶ್ನೆಗಳ ಬೆನ್ನು ಹತ್ತಿ ಹೊರಟಿರುವ ಮತ್ತು ಈ ತರಹದ ಕಥಾ ವಸ್ತು ಹೊಂದಿರುವ ಭಾರತೀಯ ಭಾಷೆಗಳಲ್ಲಿನ ಮೊದಲ ಕಾದಂಬರಿ ʼಕನಸುಗಳ ಶ್ರಾಧ್ದʼ ಎಂದಿದ್ದಾರೆ ಈ ಕೃತಿಯ ಅನುವಾದಕಿ ಗೀತಾ ಸುನೀಲ್ ಕಶ್ಯಪ್
©2024 Book Brahma Private Limited.