ಭಾರತೀಯ ಸಂಸ್ಕೃತಿಯ ಮೂಲಭೂತ ತತ್ತ್ವಗಳನ್ನು ಈ ಸಂಕಲನದಲ್ಲಿ ಅರವಿಂದರ ನೀಡಿದ್ದಾರೆ. ಅಧ್ಯಾತ್ಮವು ಹೇಗೆ ಜೀವನದ ಮೂಲ ಉದ್ದೇಶವಾಗಿರಬೇಕು ಎನ್ನುವುದನ್ನು ಇಲ್ಲಿ ವಿವರಿಸಿದ್ದಾರೆ. ಭಾರತೀಯ ನಾಗರಿಕತೆಯ ಬಹುಮುಖೀ ಶ್ರೇಷ್ಠತೆ ಹಾಗೂ ಅದರ ಹಿಂದಿರುವ ಆಧ್ಯಾತ್ಮಿಕ ತತ್ತ್ವಶಾಸ್ತ್ರ ಮತ್ತು ವಿಜ್ಞಾನ, ಅಲ್ಲಿ ಬರುವ ನಾಲ್ಕು ವರ್ಣಗಳು, ನಾಲ್ಕು ಆಶ್ರಮಗಳು, ಸತ್ಯಾ ಅನ್ವೇಷಣೆಯ ಮಾರ್ಗಗಳು, ಭಾರತೀಯ ಕಲೆ ಇವೆಲ್ಲವುಗಳ ಬಗೆಗೂ ಚರ್ಚೆಮಾಡಿ ನಂತರ ಭಾರತೀಯ ಆತ್ಮ ಹಾಗೂ ಅದರ ಶಕ್ತಿಯ ಪುನಶ್ಚೇತನವನ್ನು ಕುರಿತು ವಿವರಗಳನ್ನು ಲೇಖಕರು ಈ ಕೃತಿಯಲ್ಲಿ ಒದಗಿಸಿದ್ದಾರೆ.
©2024 Book Brahma Private Limited.