ಹಿಂದೂಧರ್ಮ 4000 ವರ್ಷಗಳ ಇತಿಹಾಸವಿರುವ ಪ್ರಾಚೀನ ಧರ್ಮ.ಈ ಕೃತಿಯಲ್ಲಿ ಲೇಖಕರು ಹಿಂದೂ ಧರ್ಮಕ್ಕೆ ಕಳೆದ ಸಾವಿರ ವರ್ಷಗಳಲ್ಲಿ ಆಗಿರುವ ಆಘಾತಗಳನ್ನು ದಾಖಲಿಸಿದ್ದಾರೆ.ಎಲ್ಲರನ್ನು ಸಮಾನ ರೀತಿಯಲ್ಲಿ ಕಾಣುವುದು ಹಿಂದು ಧರ್ಮದ ಮೂಲ. ಹಿಂದೂಧರ್ಮವು ಮೋನಿಯರ್ ಲಿಮಸ್ ಹೇಳಿದಂತೆ ಒಂದು ಸರಳ ಹೊಳೆ ಅಥವಾ ನದಿ ಅಲ್ಲ. ಹಲವು ನದಿಗಳನ್ನು ಕೂಡಿಸಿಕೊಂಡು ಹರಿಯುವ ಗಂಗೆಯಂತೆ ಮಹಾನದಿ,ಸರ್ವೇಜನ ಸುಖಿನೋಭವಂತು ಎಂಬುದು ಹಿಂದೂಧರ್ಮದ ಶಕ್ತ ಮತ್ತು ಆದರ್ಶ, ಹಿಂದೂಧರ್ಮ ಅಪಾರ್ಥ ಆಕ್ರಮಣಗಳಿಗೆ ಒಳಗಾಗಿವೆ ಎಂದು ಲೇಖಕರ ಅಭಿಪ್ರಾಯ ,ಈ ಕೃತಿಯಲ್ಲಿ 51 ಲೇಖನಗಳಿವೆ.
©2024 Book Brahma Private Limited.