ಹಲವು ವರ್ಷಗಳ ಕಾಲ ಅಧ್ಯಾಪಕರಾಗಿ, ನಿರಂತರ ಅಧ್ಯಯನ ನಿರತರಾದ ಎಸ್. ಜಿ. ಕೃಷ್ಣ ಅವರ ಕೃತಿ ’ ಧರ್ಮ : ಸನಾತನ’.
ಹಲವು ಸಂಗತಿಗಳಲ್ಲಿ ತಾರ್ಕಿಕ ಅಂತ್ಯ ಕಾಣುವ ಲೇಖಕರ ಈ ಕೃತಿಯು ಸಾಮಾನ್ಯರಿಗೆ ಅರಿವು, ತಿಳವಳಿಕೆಗಳ ಪರಿಚಯ ಮಾಡಬೇಕೆಂಬ ಉತ್ಕಟ ಆಕಾಂಕ್ಷೆಯನ್ನು , ಗೊಂದಲ ನಿವಾರಣೆಯ ಉಪಯುಕ್ತ ಕಾರ್ಯವನ್ನು ಈ ಕೃತಿ ಮಾಡುತ್ತದೆ.
ಆಧ್ಯಾತ್ಮಿಕ ನಿಲುವು, ಚಿಂತನೆ, ಧಾರ್ಮಿಕ ಪರಂಪರೆಗಳನ್ನು ಮುಖಾಮುಖಿಯಾಗಿಸುವ ಸನಾತನ ತತ್ವ, ಸಿದ್ದಾಂತಗಳ, ಧಮ ಸಮದೃಷ್ಟಿಗಳ ಅಪೂರ್ವ ಕೃತಿಯೆಂದು ಪರಿಗಣಿಸಲಾಗಿದೆ.
©2024 Book Brahma Private Limited.