ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರ ನಿರ್ಗಮನಾನಂತರದದಲ್ಲಿ ಅವರು ಉಪಕ್ರಮಿಸಿದ ಭಾರತದ ಪುನುರುತ್ಥಾನದ ಕೆಲಸವನ್ನು ಮುಂದುವರಿಸಿದವರಲ್ಲಿ ಸ್ವಾಮಿರಂಗನಾಥನಂದರು ಒಬ್ಬರು. ಎರಡನೆಯ ವಿವೇಕಾನಂದರೆಂದೇ ಪ್ರಸಿದ್ದಿಯಾಗಿದ್ದಾರೆ. ವೇಕಾನಂದರಂತೆಯೇ ದೇಶ, ವಿದೇಶಗಳಲ್ಲಿ ಸಂಚರಿಸಿ ಸನಾತನ ಧರ್ಮದ ರಾಯಭಾರಿಯಂತೆ ಕೆಲಸಮಾಡಿದರು. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಹೊರತಂದ ಮಾಂಕ್ ವಿದೌಟ್ ಫ್ರಾಂಟಿಯರ್ಸ್ ಎಂಬ ಗ್ರಂಥದ ಅನುವಾದ ಈ ಕೃತಿಯಾಗಿದೆ ಈ ಕೃತಿ.
©2024 Book Brahma Private Limited.