ಭಾಷಾಂತರ ಅಥವಾ ಅನುವಾದದ ಸಂದರ್ಭದಲ್ಲಿ ಎದುರಾಗುವ ಸವಾಲು ಮತ್ತು ಸಮಸ್ಯೆಗಳು, ಅವುಗಳನ್ನು ನಿವಾರಿಸಿಕೊಳ್ಳುವ ಬಗೆಯನ್ನು ಚರ್ಚಿಸುತ್ತದೆ ’ಅನುವಾದ ಸಂಕಥನ-೧’ ಮತ್ತು ಅನುವಾದ ಸಂಕಥನ-2. ಎರಡೂ ಸಂಪುಟಗಳಲ್ಲಿ ಅನುವಾದ ಮತ್ತು ಅನುವಾದದ ಚರಿತ್ರೆಯ ಅಂಶಗಳನ್ನು ದಾಖಲಿಸಲಾಗಿದೆ. ಭಾಷಾಂತರಕ್ಕೆ ಮುಂದಾಗುವವರು ಓದಲೇಬೇಕಾದ ಪುಸ್ತಕ.
©2024 Book Brahma Private Limited.