ತಮಿಳಿನ ಪ್ರಸಿದ್ಧ ಲೇಖಕರಾದ ನಾಮಕ್ಕಲ್ ವಿ. ರಾಮಲಿಂಗಂ ಪಿಳ್ಳೈ ಅವರ ಆತ್ಮಕಥೆಯ ಕನ್ನಡ ರೂಪವಾಗಿದೆ. ತಾನೇ ನಾಯಕನಾಗುವ ಬದಲು, ಘಟನೆಗಳು ತಮ್ಮ ಚಿತ್ರಣವನ್ನು ನೀಡುವ ಹಾಗೆ ನೆಯ್ದಿರುವ ಕಾರಣದಿಂದಲೇ ಈ ಕೃತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಜೀವನದ ಕಾಲಾನುಕ್ರಮವನ್ನು ಬಿಟ್ಟು, ತಮಗೆ ನೆನಪಿಗೆ ಬಂದ ಸಂದರ್ಭಗಳನ್ನು, ಓದುಗರಿಗೆ ಸುಲಭವಾಗಿ ಓದಿಸಿಕೊಂಡು ಹೋಗುವ ಸರಳ, ಸುಂದರ ಶೈಲಿಯಲ್ಲಿ ರಾಮಲಿಂಗಂ ರವರು ಬರೆದಿದ್ದಾರೆ. ಶಶಿಕಲಾ ರಾಜಾ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ.
©2024 Book Brahma Private Limited.