Year of Publication: 2020 Published by: ಪಲ್ಲವ ಪ್ರಕಾಶನ Address: ಚನ್ನಪಟ್ಟಣ ಪೋಸ್ಟ್, ವಯಾ- ಎಮ್ಮಿಗನೂರು, ಬಳ್ಳಾರಿ-583113 Phone: 9840354507
Share On
Synopsys
‘ನಡುವೆ ಸುಳಿವ ಹೆಣ್ಣು’ ಜಾನಪದ ಕಲಾವಿದೆ ಮಂಜಮ್ಮ ಜೋಗತಿ ಅವರ ಆತ್ಮಕಥನ. ಈ ಕಥನವನ್ನು ಲೇಖಕ ಅರುಣ್ ಜೋಳದ ಕೂಡ್ಲಿಗಿ ಅವರು ನಿರೂಪಿಸಿದ್ದಾರೆ. ಈ ಕೃತಿಯಲ್ಲಿ ಮಂಜಮ್ಮ ಜೋಗತಿಯವರ ಬಾಲ್ಯದಿಂದ ಆರಂಭವಾಗಿ ಅವರು ಜಾನಪದ ಅಕಾಡೆಮಿ ಸದಸ್ಯೆಯಾಗಿ ಮತ್ತೆ ಅಧ್ಯಕ್ಷೆಯಾಗುವವರೆಗಿನ ಸುದೀರ್ಘ ಪಯಣದ ಕಥನವಿದೆ.