‘ತೆರೆದ ಬದುಕಿನ ಪುಟಗಳು’ ಕೃತಿಯು ಕೆ.ಎನ್. ಭಗವಾನ್ ಅವರ ಆತ್ಮಚರಿತ್ರೆಯಾಗಿದೆ. ಈ ಕೃತಿಯು ಅಂಗಳದ ಬೆಳಕು, ನನ್ನ ಶಾಲೆ ಮತ್ತು ಪರಿಸರ, ಪ್ರಮೀಳಕ್ಕನ ವಿವಾಹ ಸಪ್ತಾಹ, ಬಣ್ಣ- ದೀಪ; ಬೆಡಗು -ಬೆರಗು, ಅತ್ತಿಗೆ ತಂದ ನಾಗರೀಕತೆ, ಹೈಸ್ಕೂಲ್ ದಿನಗಳು, ಶ್ರೀ ಆಂಜನೇಯ ಕೃಪಾಪೋಷಿತ ನಾಟಕ ಮಂಡಳಿ, ಇಂಜಿನಿಯರಿಂಗ್ ಓದು!, ಜೀವಮಾನದ ಮೊದಲ ಸಂಬಳ, ಜ್ಯೋತಿ ಕಲಾ ಸಂಘದ ನಾಟಕಗಳಲ್ಲಿ, ಬದುಕಿನ ತಾಳ ತಪ್ಪಿಸಿದ ಸಂಗೀತ, ಎಚ್.ಎ.ಎಲ್. ನಲ್ಲಿ ಉದ್ಯೋಗ; ಬೆಂಗಳೂರಿನಲ್ಲಿ ನೆಲೆ, ಮೊದಲ ಬಾಡಿಗೆ ಮನೆಯ ವಾಸ, ಹೊಯ್ಸಳರ ನಾಡಿನ ಬಾಂಧವ್ಯ, ಮೊದಲ ಪುತ್ರೋತ್ಸವ, ಅಶೋಕ ಶಿಶುವಿಹಾರ ಎಂಬ ಕನ್ನಡ ಶಾಲೆ. ಭಾಗ-2ರಲ್ಲಿ ಬಂಧು-ಮಿತ್ರರೊಡನಾಟ, ಪದವಿ ಪತ್ರ- ಕೆಲಸದಲ್ಲಿ ಬಡ್ತಿ, ಪರಿವರ್ತನೆಯ ಆ ಐದು ವರ್ಷಗಳು, ಸಿಹಿಗಳ ನಡುವೆ ಒಂದಿಷ್ಟು ಕಹಿ, ಎರಡನೇ ಇನ್ನಿಂಗ್ಸ್, ಮದುವೆಗಳ ಸರಣಿ, ನಿವೃತ್ತಿಯ ಅಂಚಿನಲ್ಲಿ ಸಾಹಿತ್ಯ ಪ್ರವೃತ್ತಿ, ಮೂಡಬಿದಿರೆಯಲ್ಲಿ ‘ಆಷಾಢ ಮಳೆ’, ‘ಜ್ಞಾನವಾಣಿ’ಗೆ ಸಪ್ತ ರೂಪಕಗಳು, ಚಿಕ್ಕಪ್ಪನ ಪೀಳಿಗೆಯ ವಿವರಗಳು, ‘ಮನದಿಂದ ಮುಗಿಲಿಗೆ’, ಕನ್ನಡ ಕುಲೋದ್ಧಾರಕರು- ಪುಸ್ತಕ ಮಾಲೆ, ಕನ್ನಡ ಗೆಳೆಯರ ಬಳಗ, ದೂರದರ್ಶನ ಸಮೀಪ ದರ್ಶನ, ಫೋಟೋ- ಕ್ಯಾಮೆರಾ ಹುಚ್ಚು, ಕನ್ನಡ ಮೇಷ್ಟರ ಕೆಲಸ, ಕೆಲವು ಪ್ರವಾಸಗಳು, ಸಾಹಿತ್ಯಿಕ -ಸಾಂಸ್ಕೃತಿಕ ಸಮಾರಂಭಗಳಲ್ಲಿ, ಚಂದ್ರನಾಥರೊಂದಿಗೆ ಒಂದು ಸಂದರ್ಶನ, ಸಾಹಿತ್ಯ ದಾಸೋಹ ಎಂಬ ಸ್ನೇಹಕೂಟ, ಕಾಲಕ್ಷೇಪಂ ವಹಾಮ್ಯಹಂ, ಮನೆ-ಮೊಮ್ಮಕ್ಕಳು, ಇಳಿಹೊತ್ತು, ಕೆ.ಎನ್.ಭಗವಾನ್ ಸ್ವವಿವರ ಇವೆಲ್ಲವುಗಳನ್ನು ಒಳಗೊಂಡಿದೆ.
©2024 Book Brahma Private Limited.