ಮನೋವೈದ್ಯನ ಡೈರಿ

Author : ಸಿ.ಆರ್. ಚಂದ್ರಶೇಖರ್

Pages 192

₹ 140.00




Year of Publication: 2016
Published by: ಸಪ್ನ ಬುಕ್‌ ಹೌಸ್‌
Address: ಗಾಂಧಿನಗರ ಬೆಂಗಳೂರು

Synopsys

ಮನೋವೈದ್ಯರ ಡೈರಿಯ ಪುಟಗಳು ಇಲ್ಲಿವೆ. ಹೆಸರಾಂತ ಮನೋವೈದ್ಯ-ಲೇಖಕ ಸಿ.ಆರ್‌. ಚಂದ್ರಶೇಖರ್‌ ಅವರ ಡೈರಿಯ ಪುಟಗಳು ಓದುಗರಿಗೆ ಈ ಪುಸ್ತಕದಲ್ಲಿ ಲಭ್ಯವಾಗಿವೆ. ರೋಗಿಗಳ ಜೊತೆಗಿನ ಮಾತು-ಆಪ್ತ ಸಮಾಲೋಚನಾ ವಿಧಾನ ಹಾಗೂ ಮುಖ್ಯ ಸಂಗತಿಗಳನ್ನು ‘ಮನೋವೈದ್ಯನ ಡೈರಿಯಲ್ಲಿ’ ದಾಖಲಿಸಿದ್ದಾರೆ. 

 

About the Author

ಸಿ.ಆರ್. ಚಂದ್ರಶೇಖರ್
(12 December 1948)

ಡಾ. ಸಿ.ಆರ್. ಚಂದ್ರಶೇಖರ್  ಅಂತಾರಾಷ್ಟ್ರೀಯ ಖ್ಯಾತಿ ಪಡೆದಿರುವ ರಾಷ್ಟ್ರೀಯ ಮನೋರೋಗ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ ಉಪ ಆರೋಗ್ಯ ಅಧೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನ ಕ್ಷೇತ್ರದಲ್ಲಿ ಸಾಮಾಜಿಕ ಕಳಕಳಿಯುಳ್ಳ ಹಿರಿಯ ವೈದ್ಯರು ರೋಗಿಗಳ ಶುಶ್ರೂಷೆ,  ಬೋಧನೆ ಮತ್ತು ತರಬೇತಿ ನೀಡುತ್ತಿರುವುದರ ಜೊತೆಗೆ ಕಳೆದ 30 ವರ್ಷಗಳಿಂದ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ. 150 ಕ್ಕೂ ಹೆಚ್ಚು ಮನೋವಿಜ್ಞಾನದ ಬಗ್ಗೆ ಕನ್ನಡದಲ್ಲಿ ರಚಿಸಿರುವ ಇವರ ಹಲವು ಪುಸ್ತಕಗಳು ತೆಲುಗು, ಉರ್ದು, ಗುಜರಾತಿ, ಹಿಂದಿ ಭಾಷೆಗಳಿಗೆ ಅನುವಾದಗೊಂಡಿವೆ. 1000 ಕ್ಕೂ ಹೆಚ್ಚು  ಪ್ರೌಢ ಲೇಖನಗಳನ್ನು ಬರೆದಿದ್ದಾರೆ. ...

READ MORE

Related Books