‘ನನ್ನೊಳಗಿನ ನಾನು: ಬಿ.ಎ. ಮೊಹಿದೀನ್ ಆತ್ಮಕಥನ’ ಕೃತಿಯನ್ನು ನಿರೂಪಿಸಿದವರು- ಮುಹಮ್ಮದ್ ಕುಳಾಯಿ, ಬಿ ಎ ಮುಹಮ್ಮದ್ ಅಲಿ. ಬಿ.ಎ.ಮೊಹಿದೀನ್ ಅವರು ಕರ್ನಾಟಕ ರಾಜ್ಯ ಕಂಡ ಉತ್ತಮ ಶಿಕ್ಷಣ ಸಚಿವರು. ಮುತ್ಸದ್ಧಿಗಳು. ಸಾಮರಸ್ಯದ ಬದುಕನ್ನು ಬಾಳಿದವರು. ಬ್ಯಾರಿ ಮುಸ್ಲಿಂ ಸಮೂದಾಯದ ಪ್ರಥಮ ಸಚಿವರು ಎಂಬ ಖ್ಯಾತಿ ಇವರಿಗಿದೆ. ಮುಖ್ಯಮಂತ್ರಿ ದೇವರಾಜ ಅರಸು ಅವರ ಆಪ್ತರು. ಮಾನವತಾವಾದಿಗಳು.
ಮುಹಮ್ಮದ್ ಕುಳಾಯಿ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರು. ಕೃತಿಗಳು: ಕಾಡಂಕಲ್ ಮನೆ (ಕಾದಂಬರಿ), ನನ್ನೊಳಗಿನ ನಾನು: ಬಿ.ಎ. ಮೊಹಿನುದ್ದೀನ್ ಆತ್ಮಕಥನ, ಚೌಟರ ಮಿತ್ತಬೈಲ್ ಯಮುನಕ್ಕ (ಕಾದಂಬರಿ) ...
READ MORE